ಸುವರ್ಣ ಫೋಕಸ್: ಮಾಸ್ಕ್‌ಗಳೇ ಸಾವು ತರುತ್ತವೆ ಎಚ್ಚರ..!

ಕಳೆದ ವರ್ಷಾಂತ್ಯದಲ್ಲಿ ಕಾಣಿಸಿಕೊಂಡ ಅಣುಗಾತ್ರದ ಕೊರೋನಾ ಇಂದು ಅರ್ಧಜಗತ್ತನ್ನೇ ವ್ಯಾಪಿಸಿಕೊಂಡುಬಿಟ್ಟಿದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.24): ಮಾಸ್ಕ್ ಹಾಕೊಂಡ್ರೆ ಕೊರೋನಾ ಬರಲ್ಲ. ಆದರೆ ಅದೊಂದು ತಪ್ಪು ಮಾಡಿದ್ರೆ ಮಾಸ್ಕ್ ಹಾಕೊಂಡ್ರೂ ಸಾವು ಬಿಡಲ್ಲ. ವೈದ್ಯರೇ ಈಗ ಮಾಸ್ಕ್ ಗಳು ಸಾವು ತರುತ್ತವೆ ಎಂದು ಎಚ್ಚರಿಸಿದ್ದಾರೆ. 

ಕಳೆದ ವರ್ಷಾಂತ್ಯದಲ್ಲಿ ಕಾಣಿಸಿಕೊಂಡ ಅಣುಗಾತ್ರದ ಕೊರೋನಾ ಇಂದು ಅರ್ಧ ಜಗತ್ತನ್ನೇ ವ್ಯಾಪಿಸಿಕೊಂಡುಬಿಟ್ಟಿದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ.

ಸುವರ್ಣ ಸ್ಪೆಷಲ್: ಚೀನಾ ಚಿಂದಿ ಚಿತ್ರನ್ನ..!

ಮಾಸ್ಕ್ ಹೇಗಿರಬೇಕು? ಯಾವಾಗ ಧರಿಸಬೇಕು? ರಕ್ಷಾ ಕವಚ ಮಾಸ್ಕ್‌ಗಳೇ ಸಾವನ್ನೂ ತರ್ತಾವಾ? ಈ ಭಯಾನಕ ಸತ್ಯದ ಅನಾವರಣ ಮಾಡೋದೇ ಇಂದಿನ ಸುವರ್ಣ ಫೋಕಸ್ ಮಾಸ್ಕ್ ಮರಣ ರಹಸ್ಯ.

Related Video