Asianet Suvarna News Asianet Suvarna News

'ಬಹಳ ನೋವಾಗಿದೆ' ಅಂಬಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ

* ಅಂಬರೀಶ್ ಸಮಾಧಿಗೆ ಸುಮಲತಾ ಭೇಟಿ
* ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಿರಂತರ
* ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲೇ ನಡೆಯಬೇಕು
* ಮಂಡ್ಯ ಸಂಸದೆ ಸುಮಲತಾ  ಹೇಳಿಕೆ

 ಬೆಂಗಳೂರು( ಜು. 11) ಪತಿ ರೆಬಲ್ ಸ್ಟಾರ್ ಅಂಬರೀಶ್  ಸಮಾಧಿಗೆ ಭೇಟಿ ಕೊಟ್ಟ ಸುಮಲತಾ ಪೂಜೆ ಸಲ್ಲಿಸಿದ್ದಾರೆ. ಅಂಬರೀಶ್ ಅಭಿಮಾನಿಳಿಗೆ  ನೋವಾಗಿದೆ.. ಆದರೆ ನಾವು ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲೇ ನಡೆಯಬೇಕು ಎಂದು ತಿಳಿಸಿದ್ದಾರೆ.

ನಾನು ದ್ವೇಷದ ರಾಜಕಾರಣ ಮಾಡಲ್ಲ; ಸುಮಲತಾ ಸ್ಪಷ್ಟನೆ

ಪ್ರತಿಭಟನೆ ಮಾಡುವುದು ಸದ್ಯಕ್ಕೆ ಸರಿ ಅಲ್ಲ. ಅಭಿಮಾನಿಗಳ ಮನಸಿಗೆ ನೋವಾಗಿದೆ. ನಮ್ಮ ಉದ್ದೇಶ ಹೋರಾಟ..  ನನಗೂ ಈ ಘಟನೆಯಿಂದ ನೋವಾಗಿದೆ ಎಂದು ಸುಮಲತಾ ಹೇಳಿದ್ದಾರೆ. 

Video Top Stories