ರಾಜ್ಯಕ್ಕೆ ಬ್ರಿಟನ್ ವೈರಸ್ ಎಂಟ್ರಿ; ನೈಟ್‌ ಕರ್ಫ್ಯೂ ಜಾರಿ ಸಾಧ್ಯತೆ..?

ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 30): ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ. 

ರಾಜ್ಯಗಳಿಗೆ ನೈಟ್ ಕರ್ಫ್ಯೂ ಹೇರುವ ಅಧಿಕಾರವನ್ನು ಕೇಂದ್ರ ಸರ್ಕಾರ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಹೇರುವ ಸಾಧ್ಯತೆ ಇದೆ. ಇಂದು ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಇಂದು ಮಹತ್ವದ ನಿರ್ಧಾರ ಹೊರ ಬೀಳಲಿದೆ. 

ರೂಪಾಂತರಿ ವೈರಸ್‌ನಿಂದ ಬಚಾವಾಗುವ ಪ್ಲ್ಯಾನ್ ಹೇಳಿದ ICMR

Related Video