ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR

ಕೊರೋನಾ ವೈರಸ್ ಕಾಟ/ ದೇಶದಲ್ಲಿನ ಪರಿಸ್ಥಿತಿ ಹೇಗಿದೆ? ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ/ ಯಾವ ವಯಸ್ಸಿನ  ಜನರನ್ನು ಕಾಡುತ್ತಿದೆ? 

Share this Video
  • FB
  • Linkdin
  • Whatsapp

ನವದೆಹಲಿ(ಡಿ. 29) ರೂಪಾಂತರಿ ಕೊರೋನಾ ವೈರಸ್ ಅಲ್ಲಲ್ಲಿ ಕಾಟ ಕೊಡಲು ಆರಂಭಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸುದ್ದಿಗೋಷ್ಠಿ ನೀಡಿದ್ದು ಅನೇಕ ಮಾಹಿತಿಯನ್ನು ನೀಡಿದೆ.

ಗಾರೆ ಕೆಲಸ ಮಾಡಿ ಬನ್ನಿ ಗೊತ್ತಾಗುತ್ತದೆ.. ದಂಡ ಕಟ್ಟಿದ ಮಹಿಳೆ ಕಣ್ಣೀರು

ಕೊರೋನಾದ ಸಾವಿನ ಪ್ರಮಾಣ ಎಷ್ಟು? ಯಾವ ಲಿಂಗದವರಿಗೆ ಇದು ಹೆಚ್ಚಾಗಿ ಕಾಡುತ್ತಿದೆ. ಯಾವ ವಯಸ್ಸಿನ ಜನರನ್ನು ಕಾಡುತ್ತಿದೆ ಎಂಬುದೆಲ್ಲವನ್ನು ತಿಳಿಸಿದ್ದಾರೆ. 

Related Video