ಜೂನ್ ತಿಂಗಳಲ್ಲಿ SSLC ಪರೀಕ್ಷೆ; ಶೀಘ್ರದಲ್ಲೇ ಟೈಂ ಟೇಬಲ್ ಅನೌನ್ಸ್

sslc ಪರೀಕ್ಷೆ ಯಾವಾಗ ನಡೆಯುತ್ತೆ ಅನ್ನುವುದರ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಗೊಂದಲದಲ್ಲಿದ್ದರು. ಇದೀಗ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ ಸರ್ಕಾರ. ಜೂನ್ ತಿಂಗಳಲ್ಲಿ SSLC ಪರೀಕ್ಷೆ ನಡೆಯಲಿದೆ. 'ವಿದ್ಯಾರ್ಥಿಗಳು ಆತಂಕ್ಕೀಡಾಗುವ ಅಗತ್ಯ ಇಲ್ಲ. ಶೀಘ್ರವೇ ಪರೀಕ್ಷಾ ದಿನವನ್ನು ಅನೌನ್ಸ್ ಮಾಡಲಿದ್ದೇವೆ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 05): sslc ಪರೀಕ್ಷೆ ಯಾವಾಗ ನಡೆಯುತ್ತೆ ಅನ್ನುವುದರ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಗೊಂದಲದಲ್ಲಿದ್ದರು. ಇದೀಗ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ ಸರ್ಕಾರ. ಜೂನ್ ತಿಂಗಳಲ್ಲಿ SSLC ಪರೀಕ್ಷೆ ನಡೆಯಲಿದೆ. 'ವಿದ್ಯಾರ್ಥಿಗಳು ಆತಂಕ್ಕೀಡಾಗುವ ಅಗತ್ಯ ಇಲ್ಲ. ಶೀಘ್ರವೇ ಪರೀಕ್ಷಾ ದಿನವನ್ನು ಅನೌನ್ಸ್ ಮಾಡಲಿದ್ದೇವೆ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

ನಿಮ್ಮ ಕೆಲಸಗಳು ಮತ್ತೆ ಆರಂಭವಾಗುತ್ತೆ, ಊರುಗಳಿಗೆ ಹಿಂತಿರುಗಬೇಡಿ: ಸಿಎಂ ಮನವಿ

Related Video