
ಕೊರೋನಾ ಕಷ್ಟದಲ್ಲಿ ಸುಲಿಗೆಗೆ ನಿಂತ ಖಾಸಗಿ ಹಾಸ್ಪಿಟಲ್ಸ್: ನಯ ವಂಚಕ ಆಸ್ಪತ್ರೆಗಳ ಅಸಲಿ ಬಣ್ಣ ಬಯಲು
ಕೊರೋನಾ ಟೆಸ್ಟ್‌ಗೆ ದರ ನಿಗದಿಪಡಿಸಿದ ರಾಜ್ಯ ಸರ್ಕಾರ| ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಕೆಲ ಖಾಸಗಿ ಆಸ್ಪತ್ರೆಗಳು| ಆದೇಶದ ಪಾಲನೆಯಾಗುತ್ತಿದಿಯಾ? ಅಂತ ತಿಳಿದುಕೊಳ್ಳಲು ರಹಸ್ಯ ಕಾರ್ಯಾಚರಣೆ ನಡೆಸಿದ ಸುವರ್ಣ ನ್ಯೂಸ್|
ಬೆಂಗಳೂರು(ಜು.30): ಕೊರೋನಾ ಟೆಸ್ಟ್ ಮಾಡಿಕೊಳ್ಳುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಇಷ್ಟೇ ದರ ನಿಗದಿ ಮಾಡಿ ಅಂತ ಸರ್ಕಾರ ಅದೇಶ ಹೊರಡಿಸಿದೆ. ಈ ಆದೇಶದ ಪಾಲನೆಯಾಗುತ್ತಿದಿಯಾ? ಅಂತ ತಿಳಿದುಕೊಳ್ಳಲು ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೋವಿಡ್ ಆಸ್ಪತ್ರೆಯಲ್ಲಿ ನರ್ಸ್‌ಗಳೇ ಇಲ್ಲ..!
ಯಾವ ಯಾವ ಆಸ್ಪತ್ರೆಗಳಲ್ಲಿ ಎಸ್ಟೆಷ್ಟು ದುಡ್ಡು ತೆಗೆದುಕೊಳ್ತಾ ಇದಾರೆ ಎಂಬುದರ ಬಗ್ಗೆ ವಿವರವಾದ ಮಾಹಿ ಈ ವಿಡಿಯೋದಲ್ಲಿದೆ.