Asianet Suvarna News Asianet Suvarna News

ಸಿಡಿ ಲೇಡಿ ಎಲ್ಲಿದ್ದಾಳೆ..? ಯಾರ ಜೊತೆ ಇದ್ದಾಳೆ..?: ಎಸ್ಐ‌ಟಿ ತನಿಖೆ ಚುರುಕು

ಯುವತಿ ಇರೋ ಅಜ್ಞಾತ ಸ್ಥಳದ ವಿವರ ಕಲೆ ಹಾಕಿದೆಯಾ ಎಸ್‌ಐಟಿ?| ನಿನ್ನೆ ಒಂದೇ ದಿನ 2 ವಿಡಿಯೋ ಅಪ್ಲೋಡ್‌ ಆಗುತ್ತಿದ್ದಂತೆ ಕ್ಲೂ ಸಿಕ್ಕಿದಿಯಾ?| ಯುವತಿ ಅಪ್ಲೋಡ್‌ ಮಾಡಿದ್ದ ಐಪಿ ಅಡ್ರೆಸ್‌ ಟ್ರೇಸ್‌| 

ಬೆಂಗಳೂರು(ಮಾ.28): ಸಿಡಿ ಲೇಡಿ ಎಲ್ಲಿದ್ದಾಳೆ..? ಯಾರ ಜೊತೆ ಇದ್ದಾಳೆ..?, ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿದಿಯಾ ಮತ್ತೊಂದು ಕ್ಲೂ?, ಯುವತಿ ಇರೋ ಅಜ್ಞಾತ ಸ್ಥಳದ ವಿವರ ಕಲೆ ಹಾಕಿದೆಯಾ ಎಸ್‌ಐಟಿ?, ನಿನ್ನೆ ಒಂದೇ ದಿನ 2 ವಿಡಿಯೋ ಅಪ್ಲೋಡ್‌ ಆಗುತ್ತಿದ್ದಂತೆ ಕ್ಲೂ ಸಿಕ್ಕಿದಿಯಾ? ಎಂಬುದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.

ನನ್ನ ಹೆಸರು ಪ್ರಸ್ತಾಪ ಮಾಡ್ಲಿ ಬಿಡ್ರಿ, ಎಸ್ಐಟಿ ಇದೆ, ತನಿಖೆಯಾಗಲಿ: ಡಿಕೆಶಿ

Video Top Stories