Asianet Suvarna News Asianet Suvarna News

ಬೆಳಗಾವಿಯಲ್ಲಿ ಶಿವಸೇನೆ ಏಟಿಗೆ ಕನ್ನಡಿಗರು ಎದುರೇಟು..!

ಬೆಳಗಾವಿ ಗಡಿಯಲ್ಲಿ ಸದಾ ಒಂದಿಲ್ಲೊಂದು ಗಲಾಟೆ ಮಾಡಿ ಕನ್ನಡಿಗರನ್ನು ಕೆರಳಿಸುತ್ತಿದ್ದ ಶಿವಸೇನೆಗೆ ತಕ್ಕ ಶಾಸ್ತಿಯಾಗಿದೆ.

Mar 12, 2021, 10:31 PM IST

ಬೆಳಗಾವಿ, (ಮಾ.12): ಬೆಳಗಾವಿ ಗಡಿಯಲ್ಲಿ ಸದಾ ಒಂದಿಲ್ಲೊಂದು ಗಲಾಟೆ ಮಾಡಿ ಕನ್ನಡಿಗರನ್ನು ಕೆರಳಿಸುತ್ತಿದ್ದ ಶಿವಸೇನೆಗೆ ತಕ್ಕ ಶಾಸ್ತಿಯಾಗಿದೆ.

ಬೆಳಗಾವಿ ಕೇಂದ್ರಾಡಳಿತ ಮಾಡಿ : ಸಂಸತ್‌ನಲ್ಲಿ ಸಂಸದ

ಹೌದು...ಗಡಿಯಲ್ಲಿ ಶಿವಸೇನೆಯ ಪದೆ-ಪದೇ ಪುಂಡಾಟ ಮಾಡಿ ಕನ್ನಡಿಗರನ್ನು ಕೆರಳಿಸುತ್ತಿತ್ತು. ಇದೀಗ ಶಿವಸೇನೆ ಏಟಿಗೆ  ಕನ್ನಡಿಗರು ತಿರುಗೇಟು ಕೊಟ್ಟಿದ್ದಾರೆ.