Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ, ಶ್ರೀಗಳಿಗೆ 20 ಕೆಜಿ ಬೆಳ್ಳಿ ಪುತ್ಥಳಿ ನೀಡಿ ಗೌರವ

 ಪ್ರತಿಬಾರಿಯಂತೆ ಕೋಟೆನಾಡಿನಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯಿತು. ಮುರುಘಾ ಮಠದ ಪೀಠಾರೋಹಣವಾಗಿ 30 ವರ್ಷ ಕಳೆದಿದ್ದರಿಂದ ಉತ್ಸವಕ್ಕೆ ಮತ್ತಷ್ಟು ಮಹತ್ವ ಸಿಕ್ಕಿದೆ. ಶ್ರೀಗಳಿಗೆ 20 ಕೆಜಿ ಬೆಳ್ಳಿ ಪುತ್ಥಳಿ ಸಮರ್ಪಿಸಲಾಯಿತು. 

 

Oct 19, 2021, 9:58 AM IST

ಚಿತ್ರದುರ್ಗ (ಅ. 19): ಪ್ರತಿಬಾರಿಯಂತೆ ಕೋಟೆನಾಡಿನಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯಿತು. ಮುರುಘಾ ಮಠದ ಪೀಠಾರೋಹಣವಾಗಿ 30 ವರ್ಷ ಕಳೆದಿದ್ದರಿಂದ ಉತ್ಸವಕ್ಕೆ ಮತ್ತಷ್ಟು ಮಹತ್ವ ಸಿಕ್ಕಿದೆ. ಶ್ರೀಗಳಿಗೆ 20 ಕೆಜಿ ಬೆಳ್ಳಿ ಪುತ್ಥಳಿ ಸಮರ್ಪಿಸಲಾಯಿತು. 

'ಯಡಿಯೂರಪ್ಪ ಅನುಭವದ ಸಿಎಂ, ಬಸವರಾಜ ಬೊಮ್ಮಾಯಿ ಅದೃಷ್ಟದ ಸಿಎಂ, ಅನುಭವ, ಅದೃಷ್ಟ ಸೇರಿ ರಾಜ್ಯಕ್ಕೆ ಉಜ್ವಲ ಕೊಡುಗೆ ನೀಡಲಿ' ಎಂದು ಶ್ರೀಗಳು ಆಶಿಸಿದರು.