ರಾಸಲೀಲೆ ವಿಡಿಯೋ ಬಹಿರಂಗ: ನಾನವನಲ್ಲ ಎಂದ ಜಲ ಸಚಿವ ರಮೇಶ್ ಜಾರಕಿಹೊಳಿ!

ಕರ್ನಾಟಕ ರಾಜಕೀಯದಲ್ಲಿ ಇದೀಗ ರಾಸಲೀಲೆ ದೃಶ್ಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಬಿಜೆಪಿ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಯುವತಿ ಜೊತೆಗಿನ ರಾಸಲೀಲೆ ವಿಡಿಯೋದಲ್ಲಿ ಹಲವು ರಾಜಕೀಯ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಇದೀಗ ರಾಸಲೀಲೆ ವಿಡಿಯೋ ಕುರಿತ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

Related Video