Asianet Suvarna News Asianet Suvarna News

ಸಾಹುಕಾರ್ ಸಿಡಿಯೊಳಗಿರುವ ಯುವತಿ ಚಲನವಲನ ಪತ್ತೆ: ಸಿಸಿಟಿ ದೃಶ್ಯ ಬಿಡುಗಡೆ!

Mar 9, 2021, 11:17 PM IST

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯೊಳಗಿರುವ ಯುವತಿ ಚಲನವಲನ ಪತ್ತೆಯಾಗಿದೆ. ಹೊಟೆಲ್ ಒಂದರ್ಲಿ ಯುವಕನೊರ್ವನ ಜೊತೆ ತಿಂಡಿ ತನ್ನುತ್ತಿರುವ ಹಾಗೂ ಮೊಬೈಲ್ ವಿನಿಮಿಯ ಮಾಡಿಕೊಳ್ಳುತ್ತಿರುವ ಸಿಸಿಟಿವಿ ದೃಶ್ಯ ಬಹಿರಂಗವಾಗಿದೆ. ಇನ್ನು ರಮೇಶ್ ಜಾರಕಿಹೊಳಿ ಹೇಳಿದ ಮಹಾನ್ ನಾಯಕ ಯಾರು?  ಇದರ ಹಿಂದೆ ಇರುವ 9 ಮಂದಿ ಯಾರು?  ಈ ಕುರಿತ ಹಲವು ಪ್ರಶ್ನೆಗಳಿಗೆ ಇಂದಿನ ನ್ಯೂಸ್ ಹವರ್‌ನಲ್ಲಿದೆ ಉತ್ತರ.