Asianet Suvarna News Asianet Suvarna News

ಕರುನಾಡಿನಲ್ಲಿ ಕೊರೋನಾ ಚಿಂತೆ; ಬೆಂಗ್ಳೂರಿನಲ್ಲಿ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ

Jan 28, 2020, 6:42 PM IST

ಬೆಂಗಳೂರು (ಜ. 28): ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಭೀತಿ ಆವರಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 

ಇದನ್ನೂ ಓದಿ | ಕೊರೋನಾ ಭೀತಿ, ವುಹಾನ್ ನಗರ ಸಂಪೂರ್ಣ ಬಂದ್: ಚೀನಾದಿಂದ ಭಾರತೀಯರ ಏರ್‌ಲಿಫ್ಟ್‌!

ಈಗಾಗಲೇ ಐವರು ಸೋಂಕಿತರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಒಂದು ಪ್ರಕರಣದ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಆರಂಭಿಸಲಾಗಿದೆ. ಇಲ್ಲಿದೆ ಡೀಟೆಲ್ಸ್... 

ಇದನ್ನೂ ನೋಡಿ | ಊರಿಗೆ ಊರೇ ಚಿಕೂನ್ ಗುನ್ಯಾ, ಗೋಳು ಕೇಳೋರು ಯಾರಣ್ಣ?

"