Asianet Suvarna News Asianet Suvarna News

Covid 19: ಧಾರವಾಡ SDM ಕಾಲೇಜು ಸೀಲ್‌ಡೌನ್, ಆವರಣದಲ್ಲಿ ಮದುವೆಗೆ ಮಾತ್ರ ಅನುಮತಿ!

Dec 1, 2021, 10:27 AM IST
  • facebook-logo
  • twitter-logo
  • whatsapp-logo

ಧಾರವಾಡ (ಡಿ. 01):  SDM ಕಾಲೇಜಿನಲ್ಲಿ ಕೊರೋನಾ ಸ್ಫೋಟಗೊಂಡಿದೆ. ಆಸ್ಪತ್ರೆ ಸುತ್ತ 500 ಮೀಟರ್ ಸೀಲ್‌ಡೌನ್‌ಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕಾಲೇಜು ಅಕ್ಕ ಪಕ್ಕದ ಅಂಗಡಿಗಳನ್ನೂ ಅಧಿಕಾರಿ ಮುಚ್ಚಿಸಿದ್ದಾರೆ. ಅಚ್ಚರಿ ಎಂದರೆ SDM ಆವರಣದ ಕಲಾಭವನದಲ್ಲಿ ನಡೆಯಲಿರುವ ಮದುವೆಗೆ ಅನುಮತಿ ನೀಡಿದ್ದಾರೆ. ಈ ಮದುವೆಯಲ್ಲಿ ಸಿಎಂ ಬೊಮ್ಮಾಯಿ (CM Bommai)  ಭಾಗಿಯಾಗಲಿದ್ದಾರೆ. 

Omicron Variant: ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ, ಎಲ್ಲಾ ಡಿಸಿಗಳಿಗೆ ಸೂಚನೆ