ಮೂರು ವಿಡಿಯೋ, ಇಬ್ಬರು ಯುವತಿಯರು; ರಾಸಲೀಲೆಯಲ್ಲಿ ಜಾರಿಬಿದ್ರಾ ಜಾರಕಿಹೊಳಿ?

ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಹಿರಂಗಗೊಂಡಿರುವುದು ಇದೀಗ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದರೆ, ಇತ್ತ ಕಾಂಗ್ರೆಸ್‌ ಅಸ್ತ್ರವಾಗಿ ಹಿಡಿದುಕೊಂಡಿದೆ. ಇಬ್ಬರು ಯುವತಿಯರ ಜೊತೆಗಿನ ಪಲ್ಲಂಗದಾಟದ ವಿಡಿಯೋ ಕುರಿತು ಸಾಮಾಜಿಕಿ ಹೋರಾಟಗಾರ ದೂರು ಕೂಡ ನೀಡಿದ್ದಾರೆ. ಮೂವರು ವಿಡಿಯೋ ಬಿಡುಗಡೆಯಾಗಿದ್ದು, ಇಬ್ಬರು ಯುವತಿಯರ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್‌ನಲ್ಲಿ.

First Published Mar 2, 2021, 11:03 PM IST | Last Updated Mar 2, 2021, 11:03 PM IST