ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಆರಂಭ, ಭಕ್ತಾದಿಗಳಿಗೆ ಕೆಲವು ನಿರ್ಬಂಧ
ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಕಳೆದ 18 ಬಂದ್ ಆಗಿದ್ದ ಸವದತ್ತ ಯಲ್ಲಮ್ಮ ಇಂದಿನಿಂದ ಆರಂಭವಾಗಿದೆ. ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶ, ದೇವರ ದರ್ಶನ, ಆರತಿ ಸೇವೆಗೆ ಮಾತ್ರ ಅವಕಾಶ ಕೊಡಲಾಗಿದೆ.
ಬೆಂಗಳೂರು (ಸೆ. 28): ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಕಳೆದ 18 ಬಂದ್ ಆಗಿದ್ದ ಸವದತ್ತ ಯಲ್ಲಮ್ಮ ಇಂದಿನಿಂದ ಆರಂಭವಾಗಿದೆ. ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶ, ದೇವರ ದರ್ಶನ, ಆರತಿ ಸೇವೆಗೆ ಮಾತ್ರ ಅವಕಾಶ ಕೊಡಲಾಗಿದೆ.
22 ಕಿಮೀ ದೂರ ಬಿಟ್ಟು ಬಂದರೂ ದ್ವೇಷ ತೀರಿಸಿಕೊಳ್ಳಲು ಬಂದ ವಾನರ..!
ಜನಸಂದಣಿ ಸೇರುವಂತಹ ಸೇವೆ, ವಿಶೇಷ ಉತ್ಸವ, ಜಾತ್ರೆ ನಡೆಸುವಂತಿಲ್ಲ. ಜಾತ್ರೆ ಸೇರಿ ವಿಶೇಷ ಉತ್ಸವಗಳನ್ನು ದೇವಾಲಯ ಸಿಬ್ಬಂದಿ, ಅರ್ಚಕರು ಸಾಂಕೇತಿಕವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯ ಆಶೀರ್ವಾದ ಪಡೆದರು.