Asianet Suvarna News Asianet Suvarna News

22 ಕಿಮೀ ದೂರ ಬಿಟ್ಟು ಬಂದರೂ ದ್ವೇಷ ತೀರಿಸಿಕೊಳ್ಳಲು ಬಂದ ವಾನರ..!

Sep 27, 2021, 6:11 PM IST

ಚಿಕ್ಕಮಗಳೂರು (ಸೆ.27):  ಮೂಕ ಪ್ರಾಣಿಗಳಿಗೆ ತೊಂದರೆ ಕೊಟ್ಟರೆ, ಅವು ನಮ್ಮನ್ನು ಬಿಡುವುದಿಲ್ಲ ಎನ್ನುವುದಕ್ಕೆ ಇಲ್ಲೊಂದು ಕೋತಿಯೇ ಸಾಕ್ಷಿ. ವ್ಯಕ್ತಿಯೊಬ್ಬ ತನ್ನನ್ನು ರೇಗಿಸಿದ ಎನ್ನುವ ಕಾರಣಕ್ಕೆ ಕೋತಿಯನ್ನು ಅವನ ಬೆನ್ನು ಬಿಡುತ್ತಿಲ್ಲ. 22 ಕಿಮೀ ದೂರ ಬಿಟ್ಟು ಬಂದರೂ ಮತ್ತೆ ಅವನಿದ್ದಲ್ಲಿಗೆ ಬಂದು ಅಚ್ಚರಿ ಮೂಡಿಸಿದೆ. ಚಿಕ್ಕಮಗಳೂರು ಸಮೀಪದ ಕೊಟ್ಟಿಗೆ ಹಾರದ ತರವೇ ಗ್ರಾಮದ ಸುತ್ತಮುತ್ತ ಈ ವಾನರ ಓಡಾಡುತ್ತಿದೆ. ಅರೇ, ಈ ವಾನರಕ್ಕೆ ಯಾಕಷ್ಟು ಕೋಪ..? ಆ ವ್ಯಕ್ತಿ ಮಾಡಿದ್ದಾದರೂ ಏನು.? ಇಲ್ಲಿದೆ ಆ ಅಚ್ಚರಿಯ ಕಥೆ. 

ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದೆ ರಾಜಾಸೀಟ್, ವ್ಯೂ ಪಾಯಿಂಟ್ ಅಂತೂ ಸೂಪರ್..!