ಡ್ರಗ್ ಡೀಲ್ ; ರಾಗಿಣಿ, ಸಂಜನಾ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದವ ಅರೆಸ್ಟ್!
ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಕೇಸ್‌ನಲ್ಲಿ 21 ನೇ ಆರೋಪಿ ಅಮರೋಸ್ ಎಂಬಾತನನ್ನು ಸಿಸಿಬಿ ಅರೆಸ್ಟ್ ಮಾಡಿದೆ. ರಾಗಿಣಿ, ಸಂಜನಾ ಪಾರ್ಟಿಗಳಿಗೆ ಈತನೇ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು (ಜ. 18): ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಕೇಸ್‌ನಲ್ಲಿ 21 ನೇ ಆರೋಪಿ ಅಮರೋಸ್ ಎಂಬಾತನನ್ನು ಸಿಸಿಬಿ ಅರೆಸ್ಟ್ ಮಾಡಿದೆ. ರಾಗಿಣಿ, ಸಂಜನಾ ಪಾರ್ಟಿಗಳಿಗೆ ಈತನೇ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ರಾಗಿಣಿ, ಸಂಜನಾ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಮಹಜರು ವೇಳೆ ಮಾದಕ ವಸ್ತುಗಳು ಪತ್ತೆಯಾಗಿದೆ. ಸಿಸಿಬಿ ವಿಚಾರಣೆ ಮುಂದುವರೆಸಿದೆ.
ಡ್ರಗ್ ಡೀಲ್ ; ರಾಗಿಣಿ, ಸಂಜನಾ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದವ ಅರೆಸ್ಟ್!