Asianet Suvarna News Asianet Suvarna News

Covid 3rd Wave: ನಗರಗಳ ಜೊತೆ ಹಳ್ಳಿಗಳಲ್ಲೂ ಹೆಚ್ಚಿದ ಕೊರೊನಾ ಸೋಂಕು, ಮೂಡಿದೆ ಆತಂಕ

ನಗರಗಳಲ್ಲಷ್ಟೇ ಅಲ್ಲ, ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಸೋಂಕಿನ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೇಸ್ 20 ಸಾವಿರ ದಾಟಿದೆ. 

ಬೆಂಗಳೂರು (ಜ. 15): ನಗರಗಳಲ್ಲಷ್ಟೇ ಅಲ್ಲ, ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಸೋಂಕಿನ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೇಸ್ 20 ಸಾವಿರ ದಾಟಿದೆ. 31 ಜಿಲ್ಲೆಗಳ 282 ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿದೆ. 4 ವಾರಗಳಿಂದ ಹಳ್ಳಿಗಳಲ್ಲೂ ಸೋಂಕು ಹೆಚ್ಚಾಗುತ್ತಿದೆ. 

Students Tested Positive Corona: ರಾಜ್ಯದ ವಿದ್ಯಾರ್ಥಿಗಳಿಗೆ ಕೊರೊನಾ, 5 ಜಿಲ್ಲೆಯಲ್ಲಿ ಶಾಲೆ ಬಂದ್!

Video Top Stories