ಮಾವಿನ ಹಣ್ಣು ತಿನ್ನುವ ಮುನ್ನ ಈ ಸುದ್ದಿ ನೋಡಿ; ಕೊರೊನಾ ಬಂದೀತು ಎಚ್ಚರ!

ಮಾವಿನ ಹಣ್ಣು ಮುಟ್ಟೋಕು ಮುನ್ನ ಈ ಸುದ್ದಿಯನ್ನೊಮ್ಮೆ ನೋಡಲೇಬೇಕು.  ಮಾವಿನ ಹಣ್ಣನ್ನ ತಿನ್ನುವುದರಿಂದ ಕೊರೊನಾ ಬರತ್ತಂತೆ! ಮಾವಿನ ಹಣ್ಣನ್ನು ತಿಂದ 14 ಮಂದಿಗೆ ಕೊರೊನಾ ವಕ್ಕರಿಸಿದೆಯಂತೆ! ಹೀಗಂತ ಸಚಿವ ನಾರಾಯಣ ಗೌಡ ಬಹಿರಂಗಪಡಿಸಿದ್ದಾರೆ. ಮಾವಿನ ಹಣ್ಣಿನಿಂದ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಮರುವನಹಳ್ಳಿ ಗ್ರಾಮಕ್ಕೆ ಕೊರೊನಾ ಬಂದಿದೆಯಂತೆ! ಈ ಕೊರೊನಾಗೂ ಮಾವಿನಹಣ್ಣಿಗೂ ಲಿಂಕ್ ಇದೆಯಂತೆ! ಏನಿದು ಸಂಬಂಧ? ಇಲ್ಲಿದೆ ನೋಡಿ..! 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 28): ಮಾವಿನ ಹಣ್ಣು ಮುಟ್ಟೋಕು ಮುನ್ನ ಈ ಸುದ್ದಿಯನ್ನೊಮ್ಮೆ ನೋಡಲೇಬೇಕು. ಮಾವಿನ ಹಣ್ಣನ್ನ ತಿನ್ನುವುದರಿಂದ ಕೊರೊನಾ ಬರತ್ತಂತೆ! ಮಾವಿನ ಹಣ್ಣನ್ನು ತಿಂದ 14 ಮಂದಿಗೆ ಕೊರೊನಾ ವಕ್ಕರಿಸಿದೆಯಂತೆ! ಹೀಗಂತ ಸಚಿವ ನಾರಾಯಣ ಗೌಡ ಬಹಿರಂಗಪಡಿಸಿದ್ದಾರೆ. ಮಾವಿನ ಹಣ್ಣಿನಿಂದ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಮರುವನಹಳ್ಳಿ ಗ್ರಾಮಕ್ಕೆ ಕೊರೊನಾ ಬಂದಿದೆಯಂತೆ! ಈ ಕೊರೊನಾಗೂ ಮಾವಿನಹಣ್ಣಿಗೂ ಲಿಂಕ್ ಇದೆಯಂತೆ! ಏನಿದು ಸಂಬಂಧ? ಇಲ್ಲಿದೆ ನೋಡಿ..! 

Add Asianetnews Kannada as a Preferred SourcegooglePreferred

ದೇಶದ ಆರ್ಥಿಕತೆ ಮೇಲೆತ್ತಲು 50 ಲಕ್ಷ ಕೋಟಿ ರುಪಾಯಿಗಳು ಬೇಕು..!

Related Video