Asianet Suvarna News Asianet Suvarna News

ಐಸಿಯು ಬೆಡ್ ಇಲ್ಲ, ಸ್ಟ್ರೆಚರ್ ಇಲ್ಲ, ರೋಗಿಗಳನ್ನು ಕೇಳೋರಿಲ್ಲ: ವಿಕ್ಟೋರಿಯಾ ಕರ್ಮಕಾಂಡ

Oct 16, 2021, 10:54 AM IST

ಬೆಂಗಳೂರು (ಅ. 16): ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ(victoria) ಆಸ್ಪತ್ರೆ ಕರ್ಮಕಾಂಡವಿದು. ಐಸಿಯು ಬೆಡ್ ಇಲ್ಲದೇ, ಆಂಬುಲೆನ್ಸ್‌ನಲ್ಲಿ (Ambulence) ಜೀವನ್ಮರಣದ ಮಧ್ಯೆ ಹೋರಾಡುವ ಬಡ ರೋಗಿಗಳನ್ನು ಕೇಳೋರಿಲ್ಲದಂತಾಗಿದೆ. ರೋಗಿಗಳನ್ನು ಸಾಗಿಸಲು ಸ್ಟ್ರೆಚರ್ ಸಿಕ್ಕಿಲ್ಲ ಎಂದು ಸಂಬಂಧಿಕರ ಗೋಳಾಟ ಹೇಳತೀರದು. ಅವ್ಯವಸ್ಥೆ ಆಗರವಾಗಿದೆ ವಿಕ್ಟೋರಿಯಾ. 

ಬೈ ಎಲೆಕ್ಷನ್ ಗೆಲ್ಲಲು ಬಿಜೆಪಿ ಜಾತಿ ಲೆಕ್ಕಾಚಾರ: ಸಚಿವರಿಗೆ ಸ್ಪೆಷಲ್ ಟಾಸ್ಕ್ ಕೊಟ್ಟ ಸಿಎಂ