ಪಾದರಾಯನಪುರ, ಮಂಗಮ್ಮನ ಪಾಳ್ಯದಲ್ಲಿ ರ್‍ಯಾಂಡಮ್ ಟೆಸ್ಟ್ ಶುರು

ಬೆಂಗಳೂರಿನ ಪಾದರಾಯನಪುರ, ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಸ್ಯಾಂಪಲ್ ಟೆಸ್ಟ್‌ಗೆ ಬಿಬಿಎಂಪಿ ಬ್ರೇಕ್ ಕೊಟ್ಟಿತ್ತು. ಇಂದಿನಿಂದ ಮತ್ತೆ ಮನೆ ಮನೆ ತಲಾಶ್ ಮಾಡಿ ಸ್ಯಾಂಪಲ್ ಸಂಗ್ರಹ ಕಾರ್ಯಕ್ಕೆ ಇಳಿದಿದೆ ಬಿಬಿಎಂಪಿ. ಇನ್ನಷ್ಟು ಪಾಸಿಟೀವ್ ಕೇಸ್‌ಗಳು ಪತ್ತೆಯಾಗುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

 

First Published May 26, 2020, 10:51 AM IST | Last Updated May 26, 2020, 10:51 AM IST

ಬೆಂಗಳೂರು (ಮೇ. 26): ಬೆಂಗಳೂರಿನ ಪಾದರಾಯನಪುರ, ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಸ್ಯಾಂಪಲ್ ಟೆಸ್ಟ್‌ಗೆ ಬಿಬಿಎಂಪಿ ಬ್ರೇಕ್ ಕೊಟ್ಟಿತ್ತು. ಇಂದಿನಿಂದ ಮತ್ತೆ ಮನೆ ಮನೆ ತಲಾಶ್ ಮಾಡಿ ಸ್ಯಾಂಪಲ್ ಸಂಗ್ರಹ ಕಾರ್ಯಕ್ಕೆ ಇಳಿದಿದೆ ಬಿಬಿಎಂಪಿ. ಇನ್ನಷ್ಟು ಪಾಸಿಟೀವ್ ಕೇಸ್‌ಗಳು ಪತ್ತೆಯಾಗುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ದಾವಣಗೆರೆಯಲ್ಲಿ COVID19 ಸ್ಫೋಟ: ಸೋಂಕಿತರ ಸಂಪರ್ಕವಿಲ್ಲದೆ 21 ಜನರಿಗೆ ಕೊರೋನಾ

Video Top Stories