Asianet Suvarna News Asianet Suvarna News

ಸೀಡಿಲಿದ್ದದ್ದು ನಾನೇ ಎಂದ ಜಾರಕಿಹೊಳಿ, ಶಂಕಿತ ಕಿಂಗ್‌ಪಿನ್‌ಗಳಿಂದ ಜಾಮೀನು ಅರ್ಜಿ

- ಸೀಡಿ ಲೇಡಿ ನನಗೆ ಪರಿಚಯ, ರೇಪ್ ಮಾಡಿಲ್ಲ, ಸಮ್ಮತಿಯ ಸೆಕ್ಸ್ 

- ರಾಸಲೀಲೆ ಕೇಸ್‌ಗೆ ಬಿಗ್ ಟ್ವಿಸ್ಟ್ 

- ವಿಡಿಯೋ ಬಹಿರಂಗ ಹೇಗಾಯ್ತೋ ಗೊತ್ತಿಲ್ಲ

ಬೆಂಗಳೂರು (ಮೇ. 25): ಲೈಂಗಿಕ ವಿವಾದಿತ ವಿಡಿಯೋದಲ್ಲಿರುವುದು ನಾನೇ. ನನಗೆ ಆ ಯುವತಿಯ ಪರಿಚಯವಿದೆ. ನಾನು ಅತ್ಯಾಚಾರ ಮಾಡಿಲ್ಲ. ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆದಿದೆ ಎಂದು ರಮೇಶ್ ಜಾರಕಿಹೊಳಿ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಇನ್ನೊಂದೆಡೆ ಶಂಕಿತ ಕಿಂಗ್‌ಪಿನ್‌ಗಳು ಜಾಮೀನು ಅರ್ಜಿ ಸಲ್ಲಿಸಿದ್ಧಾರೆ.

'ವಿಡಿಯೋದಲ್ಲಿರೊದು ನಾನೇ, ಪ್ರಾಜೆಕ್ಟ್‌ ವರ್ಕ್‌ಗೆ ಬಂದಿದ್ಲು' ಒಪ್ಪಿಕೊಂಡ ಜಾರಕಿಹೊಳಿ

Video Top Stories