'ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ; ಸೀಡಿ ಗ್ಯಾಂಗ್ ಸ್ಟ್ರಾಟಜಿ ಹೇಗಿತ್ತು ಗೊತ್ತಾ.?

ಶಂಕಿತ ಕಿಂಗ್‌ಪಿನ್‌ಗಳು ಎನ್ನಲಾಗುತ್ತಿರುವ ವರು ವಿಡಿಯೋ ಮಾಡಿ ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ನರೇಶ್ ಗೌಡ ಹಾಗೂ ಶ್ರವಣ್‌ಗೆ ಎಸ್‌ಐಟಿ 2 ನೇ ಬಾರಿಗೆ ನೊಟೀಸ್ ನೀಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 20): ಶಂಕಿತ ಕಿಂಗ್‌ಪಿನ್‌ಗಳು ಎನ್ನಲಾಗುತ್ತಿರುವ ವರು ವಿಡಿಯೋ ಮಾಡಿ ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ನರೇಶ್ ಗೌಡ ಹಾಗೂ ಶ್ರವಣ್‌ಗೆ ಎಸ್‌ಐಟಿ 2 ನೇ ಬಾರಿಗೆ ನೊಟೀಸ್ ನೀಡಿದೆ. ಇವರಿಬ್ಬರ ಪತ್ತೆಗೆ ಗೋವಾ, ಚೆನ್ನೈ ಹಾಗೂ ದೆಹಲಿ ಸೇರಿ ಹೊರರಾಜ್ಯಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ಧಾರೆ. ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೊನಾ ಸ್ಫೋಟ, ಮಹಾ 50 % ಲಾಕ್‌ಡೌನ್, ಕರ್ನಾಟಕದಲ್ಲೂ ಜಾರಿಯಾಗುತ್ತಾ..?

Related Video