
ಸಾಹುಕಾರ್ ಮಾತ್ರವಲ್ಲ, ಐವರು ಪ್ರಭಾವಿಗಳಿಗೆ ಸೀಡಿಶೂರರ ಬ್ಲಾಕ್ ಮೇಲ್..!
ರಮೇಶ್ ಜಾರಕಿಹೊಳಿ ಸೀಡಿ ಷಡ್ಯಂತ್ರದ ಹಿಂದಿರುವ ಮಾಸ್ಟರ್ ಮೈಂಡ್‌ಗಳು ಒಬ್ಬರಲ್ಲ, ಇಬ್ಬರಲ್ಲ, ಐವರು ಪ್ರಭಾವಿಗಳಿಗೆ ಬ್ಲಾಕ್ ಮೇಲ್ ಮಾಡಿದ್ದಾರಂತೆ. ಪ್ರಭಾವಿಗಳಿಂದ ಲಕ್ಷ ಲಕ್ಷ ಪೀಕಿದ್ದಾರಂತೆ.
ಬೆಂಗಳೂರು (ಮಾ. 17): ರಮೇಶ್ ಜಾರಕಿಹೊಳಿ ಸೀಡಿ ಷಡ್ಯಂತ್ರದ ಹಿಂದಿರುವ ಮಾಸ್ಟರ್ ಮೈಂಡ್‌ಗಳು ಒಬ್ಬರಲ್ಲ, ಇಬ್ಬರಲ್ಲ, ಐವರು ಪ್ರಭಾವಿಗಳಿಗೆ ಬ್ಲಾಕ್ ಮೇಲ್ ಮಾಡಿದ್ದಾರಂತೆ. ಪ್ರಭಾವಿಗಳಿಂದ ಲಕ್ಷ ಲಕ್ಷ ಪೀಕಿದ್ದಾರಂತೆ. ಮಾಜಿ ಸಚಿವರೊಬ್ಬರಿಂದ 75 ಲಕ್ಷ ತೆಗೆದುಕೊಂಡಿದ್ದಾರಂತೆ. ಹಾಗಾದರೆ ಸೀಡಿಶೂರರ ಬ್ಲಾಕ್ ಮೇಲ್ ಬಯಲಾಗಿದ್ದೇಗೆ..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ