ಮುಸ್ಲಿಂ ಅಭ್ಯರ್ಥಿ ಗೆಲ್ಲಿಸಲು JDS ಅಭ್ಯರ್ಥಿ ನಿವೃತ್ತಿ ಘೋಷಿಸಲಿ: ಸಿದ್ದರಾಮಯ್ಯ

'ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ನಿಂತಿಲ್ಲ. ಜೆಡಿಎಸ್‌ ತೊರೆದವರಿಂದ ಪಕ್ಷ ನಾಶ ಅಸಾಧ್ಯ. ಜೆಡಿಎಸ್ ನಾಶಕ್ಕೆ ಚುನಾವಣೆ ಬಳಸಿಕೊಳ್ಳುವುದು ಸಾಧ್ಯವಿಲ್ಲ' ಎಂದು ಎಚ್‌ಡಿ ಕುಮಾರಸ್ವಾಮಿ ಗುಡುಗಿದ್ದಾರೆ. 
 
First Published Jun 6, 2022, 5:26 PM IST | Last Updated Jun 6, 2022, 5:50 PM IST

ಬೆಂಗಳೂರು (ಜೂ. 06): ಜೂ. 10 ಕ್ಕೆ ರಾಜ್ಯಸಭೆ ಚುನಾವಣೆ (Rajya Sabha) ನಡೆಯಲಿದ್ದು, ಅಖಾಡ ರಂಗೇರಿದೆ. 3 ಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ನಮ್ಮ ಗೆಲುವಿಗೆ ಎಷ್ಟು ಬೇಕೋ ಅಷ್ಟು ವೋಟ್ ಬಂದೇ ಬರುತ್ತೆ, ಜೆಡಿಎಸ್, ಬಿಜೆಪಿಯಿಂದ ಕಾಂಗ್ರೆಸ್‌ಗೆ ವೋಟ್ ಬಂದೇ ಬರುತ್ತೆ, ದೇವೇಗೌಡರನ್ನು (Devegowda) ನಾವು ರಾಜ್ಯಸಭೆಗೆ ಕಳುಹಿಸಿಲ್ವಾ..? 37 ಸ್ಥಾನ ಗೆದ್ದ ಜೆಡಿಎಸ್‌ಗೆ ಸಿಎಂ ಸ್ಥಾನ ಕೊಟ್ಟಿಲ್ವಾ..? ಪ್ರತಿ ಬಾರಿ ಜೆಡಿಎಸ್‌ ಯಾಕೆ ಗೆಲ್ಲಬೇಕು..? ಮುಸ್ಲಿಂ ಅಭ್ಯರ್ಥಿ ಗೆಲ್ಲಿಸಲು ಜೆಡಿಎಸ್‌ ಅಭ್ಯರ್ಥಿ ನಿವೃತ್ತಿ ಘೋಷಿಸಲಿ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

'ನಾನು ಹೇಳಿದ್ದು ತಪ್ಪು ಅನ್ನೋಕೆ ಪ್ರತಾಪ್ ಸಿಂಹ ಆರ್ಥಿಕ ತಜ್ಞನೇನ್ರಿ..? ಸಿದ್ದರಾಮಯ್ಯ

'ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ನಿಂತಿಲ್ಲ. ಜೆಡಿಎಸ್‌ ತೊರೆದವರಿಂದ ಪಕ್ಷ ನಾಶ ಅಸಾಧ್ಯ. ಜೆಡಿಎಸ್ ನಾಶಕ್ಕೆ ಚುನಾವಣೆ ಬಳಸಿಕೊಳ್ಳುವುದು ಸಾಧ್ಯವಿಲ್ಲ' ಎಂದು ಎಚ್‌ಡಿ ಕುಮಾರಸ್ವಾಮಿ ಗುಡುಗಿದ್ದಾರೆ.