ರಾಜ್ಯಸಭಾ ಹುರಿಯಾಳು ಗೌಡ್ರು-ಖರ್ಗೆ ಆಸ್ತಿ ರಹಸ್ಯ..!

ರಾಜ್ಯಸಭಾ ಚುನಾವಣಾ ಕಣದಲ್ಲಿರುವ ದೇವೇಗೌಡ್ರು ಹಾಗೂ ಮಲ್ಲಿಕಾರ್ಜುನ್ ಖರ್ಗೆ ತಮ್ಮ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಈ ಇಬ್ಬರ ಆಸ್ತಿ ರಹಸ್ಯ ಕಣ್ಣುಕುಕ್ಕುವಂತಿದೆ. ದಳಪತಿ ದೇವೇಗೌಡ್ರು ಹಾಗೂ ಕಾಂಗ್ರೆಸ್ ಕಲಿ ಖರ್ಗೆಯವರ ಆಸ್ತಿ ಸೀಕ್ರೇಟ್ಸ್‌ನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.11): ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ 2019ರ ಲೋಕಸಭಾ ಚುನಾವಣೆಯಲ್ಲಿ ಮುಗ್ಗರಿಸಿದ್ದರು. ಆದರೆ 2020ರಲ್ಲೀಗ ರಾಜಯೋಗ ಒಲಿದು ಬಂದಿದೆ. ರಾಜ್ಯಸಭೆ ಪ್ರವೇಶಕ್ಕೆ ಗೌಡ್ರು ಹಾಗೂ ಖರ್ಗೆ ಸರ್ವ ಸನ್ನದ್ಧರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂದರ್ಭದಲ್ಲಿ ದೇವೇಗೌಡ್ರು ಹಾಗೂ ಮಲ್ಲಿಕಾರ್ಜುನ್ ಖರ್ಗೆ ತಮ್ಮ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಈ ಇಬ್ಬರ ಆಸ್ತಿ ರಹಸ್ಯ ಕಣ್ಣುಕುಕ್ಕುವಂತಿದೆ. ದಳಪತಿ ದೇವೇಗೌಡ್ರು ಹಾಗೂ ಕಾಂಗ್ರೆಸ್ ಕಲಿ ಖರ್ಗೆಯವರ ಆಸ್ತಿ ಸೀಕ್ರೇಟ್ಸ್‌ನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ಬಿಎಸ್‌ವೈಗೆ ಮತ್ತೆ ಭೀಮ ಬಲ, ಹೈಕಮಾಂಡ್‌ನಿಂದ ಮಹತ್ವದ ಹೊಣೆ!

ಗೌಡ್ರು vs ಖರ್ಗೆ ಈ ಇಬ್ಬರಲ್ಲಿ ಯಾರು ಕುಬೇರರು? ಈ ಇಬ್ಬರ ಆಸ್ತಿ ರಹಸ್ಯವೇನು? ಒಂದೇ ವರ್ಷದಲ್ಲಿ ದೇವೇಗೌಡರ ಆಸ್ತಿ ಏರಿಕೆಯಾಗಿದ್ದು ಎಷ್ಟು ಗೊತ್ತಾ? ಕೋಟಿ ಕುಳ ಖರ್ಗೆ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಗೊತ್ತಾ? ಈ ವಿವರಗಳನ್ನು ಬಿಚ್ಚಿಡುತ್ತಿದ್ದೇವೆ ನೋಡಿ ಸುವರ್ಣ ಸ್ಪೆಷಲ್‌ನಲ್ಲಿ.

Related Video