
Raichur: ಮುಂದುವರೆದ ಕೊರೊನಾ ರೂಲ್ಸ್ ಬ್ರೇಕ್, ತಪಾಸಣೆ ಇಲ್ಲದೇ ಬರ್ತಿದ್ದಾರೆ ನೆರೆ ರಾಜ್ಯದ ಪ್ರಯಾಣಿಕರು
ರಾಯಚೂರು (Raichur) ಜಿಲ್ಲೆಯಲ್ಲಿ ಕೊರೊನಾ ರೂಲ್ಸ್ (Corona Rules) ಬ್ರೇಕ್ ಮುಂದುವರೆದಿದೆ. ಆಂಧ್ರ (Andhra) ತೆಲಂಗಾಣದಿಂದ (Telangana) ಯಾವುದೇ ವರದಿಗಳಿಲ್ಲದೇ ಪ್ರಯಾಣಿಕರು ರಾಯಚೂರಿಗೆ ಬರುತ್ತಿದ್ದಾರೆ. ಗಡಿಯಲ್ಲಿ ಚೆಕ್‌ಪೋಸ್ಟ್ ಇದ್ದರೂ, ಕಾಟಾಚಾರಕ್ಕೆ ಎಂಬಂತಾಗಿದೆ.
ರಾಯಚೂರು (ಜ. 15): ಜಿಲ್ಲೆಯಲ್ಲಿ ಕೊರೊನಾ ರೂಲ್ಸ್ (Corona Rules) ಬ್ರೇಕ್ ಮುಂದುವರೆದಿದೆ. ಆಂಧ್ರ (Andhra) ತೆಲಂಗಾಣದಿಂದ (Telangana) ಯಾವುದೇ ವರದಿಗಳಿಲ್ಲದೇ ಪ್ರಯಾಣಿಕರು ರಾಯಚೂರಿಗೆ ಬರುತ್ತಿದ್ದಾರೆ. ಗಡಿಯಲ್ಲಿ ಚೆಕ್‌ಪೋಸ್ಟ್ ಇದ್ದರೂ, ಕಾಟಾಚಾರಕ್ಕೆ ಎಂಬಂತಾಗಿದೆ. ಗೂಡ್ಸ್ ವಾಹನಗಳಲ್ಲಿ ಜನ ಗುಂಪು ಗುಂಪಾಗಿ ಬರುತ್ತಿದ್ದಾರೆ. ಇದರಿಂದ ಕೊರೊನಾ ಹೆಚ್ಚಾಗುವ ಭೀತಿ ಎದುರಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Corona 3rd Wave: ನಗರಗಳ ಜೊತೆ ಹಳ್ಳಿಗಳಲ್ಲೂ ಹೆಚ್ಚಿದ ಕೊರೋನಾ ಸೋಂಕು, ಮೂಡಿದೆ ಆತಂಕ