Asianet Suvarna News Asianet Suvarna News
breaking news image

ಬಳ್ಳಾರಿ ಕಾರು ಅಪಘಾತಕ್ಕೆ ಟ್ವಿಸ್ಟ್: ಸಚಿವ ಅಶೋಕ್ ಪುತ್ರ ಕಾರಲ್ಲಿ ಇರಲಿಲ್ಲ?

ಬಳ್ಳಾರಿ ಕಾರು ಅಪಘಾತಕ್ಕೆ ಟ್ವಿಸ್ಟ್; ಅಪಘಾತದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪುತ್ರನೂ ಭಾಗಿ ಎಂಬ ಆರೋಪ; ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾಹಿತಿ 

ಬಳ್ಳಾರಿ (ಫೆ.13): ಬಳ್ಳಾರಿ ಕಾರು ಅಪಘಾತಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಬ್ಬರನ್ನು ಬಲಿಪಡೆದ ಅಪಘಾತದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪುತ್ರನೂ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ನೋಡಿ | 'ಮಗ ಇದ್ನೋ ಇಲ್ವೋ ಮಾತಾಡಲ್ಲ, ಕಾರಿಗೂ ನಮಗೂ ಸಂಬಂಧ ಇಲ್ಲ'...

ಅಪಘಾಟ ಪ್ರಕರಣದ ಬಗ್ಗೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾಹಿತಿ ನೀಡಿದ್ದಾರೆ. ಅವರೇನು ಹೇಳ್ತಿದ್ದಾರೆ ನೋಡೋಣ

Video Top Stories