ತುಂಡು ಗುತ್ತಿಗೆ ದರ್ಬಾರ್, PWD ಇಲಾಖೆ ಗೋಲ್ಮಾಲ್‌ ಬಗ್ಗೆ ಕೇಳೋರೇ ಇಲ್ಲ!

ಲೊಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಇಲ್ಲಿನ ಅಧಿಕಾರಿಗಳಿಗೆ ಟೆಂಡರ್ ಅಂದ್ರೆ ಅಲರ್ಜಿ, ತುಂಡು ಗುತ್ತಿಗೆ ಅಂದ್ರೆ ಫುಲ್ ಎನರ್ಜಿ. ಗುತ್ತಿಗೆದಾರರ ಜೊತೆ ಸೇರಿ ಲೂಟಿಗಿಳಿದಿದ್ದಾರೆ ಅಧಿಕಾರಿಗಳು. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 19): ಲೊಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಇಲ್ಲಿನ ಅಧಿಕಾರಿಗಳಿಗೆ ಟೆಂಡರ್ ಅಂದ್ರೆ ಅಲರ್ಜಿ, ತುಂಡು ಗುತ್ತಿಗೆ ಅಂದ್ರೆ ಫುಲ್ ಎನರ್ಜಿ. ಗುತ್ತಿಗೆದಾರರ ಜೊತೆ ಸೇರಿ ಲೂಟಿಗಿಳಿದಿದ್ದಾರೆ ಅಧಿಕಾರಿಗಳು. ವಿದ್ಯುತ್ ಕಾಮಗಾರಿ, ನವೀಕರಣ ಹೆಸರಲ್ಲಿ ಕೋಟಿ ಕೋಟಿ ಗುಳುಂ ಮಾಡುತ್ತಿದ್ದಾರೆ. 

ಬೆಂಗಳೂರು: ವಿಜಯನಗರ ಮಸೀದಿಗೆ ಬಿಬಿಎಂಪಿ ನೊಟೀಸ್, ಮುಸ್ಲಿಮ್ ಮುಖಂಡರಿಂದ ಅಕ್ರೋಶ

Related Video