ಸರ್ಕಾರಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಇಲ್ಲ, ದುಡ್ಡ ಕೊಟ್ರೆ ಇಲ್ಲಿ ಕೊಡ್ತಾರಂತೆ ಕೋವಿಶೀಲ್ಡ್.!
- ಕೊರೊನಾ ವ್ಯಾಕ್ಸಿನ್ ಅಭಾವ, ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುತ್ತಿವೆ ಖಾಸಗಿ ಆಸ್ಪತ್ರೆಗಳು
- ಈ ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ಕೊಟ್ರೆ ಕೋವಿಶೀಲ್ಡ್ ಸಿಗುತ್ತಂತೆ
- ಒಂದು ಡೋಸ್‌ಗೆ 1 ಸಾವಿರ ರೂ ಚಾರ್ಜ್ ಮಾಡ್ತಾರಂತೆ..!
ಬೆಂಗಳೂರು (ಮೇ. 24): 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಸಿಗುವುದಿಲ್ಲ. ಆದರೆ ದುಡ್ಡು ಕೊಟ್ಟರೆ ಖಾಸಗಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಸಿಗುತ್ತಿದೆ. ಎಲ್ಲಿ ಇದು ಅಂತೀರಾ.? ರಾಜಾಜಿನಗರದ ಕಣ್ವ ಆಸ್ಪತ್ರೆಯಲ್ಲಿ ದಿನಕ್ಕೆ 500 ಜನರಿಗೆ ಕೋವಿಶೀಲ್ಡ್ ಕೊಡಲಾಗುತ್ತಿದೆಯಂತೆ. ಒಂದು ಡೋಸ್‌ಗೆ 1 ಸಾವಿರ ರೂ ಚಾರ್ಜ್ ಮಾಡ್ತಾರಂತೆ.
17 ಸೋಂಕಿತರ ಹೆಸರಿಗೆ ಒಂದೇ ನಂಬರ್, ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದ ಪರಿಯಿದು!