Belagavi Violence: ಕರ್ನಾಟಕ-ಮಹಾರಾಷ್ಟ್ರ ಧಗಧಗ: ಬೆಂಕಿ ಗಲಾಟೆಯ ಹಿಂದೆ ರಾಜಕಾರಣದ ಕರಿನೆರಳು...!

*  ಮಿತಿಮೀರಿದ ಎಂಇಎಸ್‌ ಪುಂಡರ ಮೊಂಡಾಟ 
*  ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆ ಧ್ವಂಸ
*  ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದ ಎಂಇಎಸ್‌ ಪುಂಡರು

Share this Video
  • FB
  • Linkdin
  • Whatsapp

ಬೆಳಗಾವಿ(ಡಿ.19): ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮತಿಗೇಡಿ ಎಂಇಎಸ್‌ ಪುಂಡರು ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದ್ದರು. ಬೆಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಎಂಇಎಸ್‌ ಪುಂಡರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನ ಧ್ವಂಸ ಮಾಡಿದ್ದಾರೆ. ಇವೆಲ್ಲದರ ಪರಿಣಾಮ ರಾಜ್ಯದಲ್ಲಿ ಇದೀಗ ಬೆಂಕಿ ಹೊತ್ತಿಕೊಂಡಿದೆ. ಕನ್ನಡಿಗರು ಸಹನಾಶೀಲರು, ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಅಂತ ಈ ಪರಿ ಪುಂಡಾಟ ನಡೆಸೋದಾ?.ನಾವು ತೋರಿಸುವ ಐದು ವಿಡಿಯೋಗಳನ್ನ ನೋಡಿದ್ರೆ ಕನ್ನಡಿಗರ ಕದ್ದು ಕುದಿಯುತ್ತದೆ. ಹೌದು, ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

Viral News: ಕನ್ನಡಿಯೊಳಗೆ 17 ಚೆಲುವೆಯರು, ಅವಕ್ಕಾದ ಪೊಲೀಸರು..!

Related Video