Viral News: ಕನ್ನಡಿಯೊಳಗೆ 17 ಚೆಲುವೆಯರು, ಅವಕ್ಕಾದ ಪೊಲೀಸರು..!

ಮುಂಬೈನ (Mumbai) ಅಂಧೇರಿಯಲ್ಲಿರುವ (Andheri) ಡ್ಯಾನ್ಸ್ ಬಾರ್ (Dance Bar) ಮೇಲೆ ದಾಳಿ ನಡೆಸಿದ ಪೊಲೀಸರೇ ಒಂದು ಕ್ಷಣ ಅವಾಕ್ಕಾಗಿದ್ದರು. 

Share this Video
  • FB
  • Linkdin
  • Whatsapp

ಅಂಧೇರಿ (ಡಿ. 18): ಮುಂಬೈನ (Mumbai) ಅಂಧೇರಿಯಲ್ಲಿರುವ (Andheri) ಡ್ಯಾನ್ಸ್ ಬಾರ್ (Dance Bar) ಮೇಲೆ ದಾಳಿ ನಡೆಸಿದ ಪೊಲೀಸರೇ ಒಂದು ಕ್ಷಣ ಅವಾಕ್ಕಾಗಿದ್ದರು. ಯಾಕಂದ್ರೆ ಇಲ್ಲಿದ್ದ ಕನ್ನಡಿಯಲ್ಲಿ 17 ಮಂದಿ ಚೆಲುವೆಯರು ಅಡಗಿದ್ದರು. ಮೇಕಪ್ ರೂಂ ಜೊತೆ ರಹಸ್ಯ ಸಂಪರ್ಕ ಹೊಂದಿದ್ದ ಈ ನೆಲ ಮಾಳಿಗೆಯೊಳಗೆ ಚೆಲುವೆಯರು ಅವಿತಿಟ್ಟುಕೊಂಡಿದ್ದರು. 

Viral News: ವರನಿದ್ದ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು.? ವಿಡಿಯೋ ವೈರಲ್

ಅಂಧೇರಿಯ ದೋಪಾ ಬಾರ್‌ನಲ್ಲಿ ಗ್ರಾಹಕರ ಎದುರು ಮಹಿಳೆಯರಿಂದ ಡ್ಯಾನ್ಸ್ ಮಾಡಿಸಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ಬರುತ್ತದೆ. ಬಾರ್‌ಗೆ ಪೊಲೀಸರಿಗೆ ದಾಳಿ ಮಾಡಿದಾಗ ಯಾರೂ ಸಿಗುವುದೇ ಇಲ್ಲ. ಅಲ್ಲಿಯೇ ಇದ್ದ ದೊಡ್ಡ ಕನ್ನಡ ಮೇಲೆ ಗಮನ ಹೋಗುತ್ತದೆ, ಕನ್ನಡಿ ಒಡೆದಾಗ, ಅದರ ಕೆಳಗೆ ನೆಲಮಾಳಿಗೆಗೆ ಹೋಗುವ ದಾರಿಯಿತ್ತು. ಅಲ್ಲಿ 17 ಮಹಿಳೆಯರು ಬಚ್ಚಿಟ್ಟುಕೊಂಡಿದ್ದರು. 

Related Video