ಹೆಚ್ಚಾಗುತ್ತಿದೆ ಕೊರೊನಾ; ಊರುಗಳತ್ತ ಲಗೇಜ್ ಸಮೇತ ಹೊರಟಿದ್ದಾರೆ ಜನ

ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಮಿತಿ ಮೀರಿ ಹರಡುತ್ತಿದೆ ಕೊರೊನಾ. ಹಾಗಾಗಿ ಜನ ಭಯದಿಂದ ಊರುಗಳಿಗೆ ಮರಳುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇದೆ. ಹಾಗಾಗಿ ಇಂದೇ ಲಗೇಜ್ ಸಮೇತ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಮನೆ ಖಾಲಿ ಮಾಡಿ ಲಗೇಜ್ ಸಮೇತ ಹೊರಟಿದ್ದಾರೆ. ಈಗಾಗಲೇ 3 ತಿಂಗಳು ಲಾಕ್‌ಡೌನ್‌ನಿಂದ ನಷ್ಟವಾಗಿದೆ. ಇನ್ನೂ ಲಾಕ್‌ಡೌನ್ ಆದರೆ ಕಷ್ಟವಾಗುತ್ತೆ. ಹಾಗಾಗಿ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಅದರ ಕೆಲವು ದೃಶ್ಯಾವಳಿಗಳು ಇಲ್ಲಿವೆ ನೋಡಿ..!  

First Published Jul 4, 2020, 3:38 PM IST | Last Updated Jul 4, 2020, 3:38 PM IST

ಬೆಂಗಳೂರು (ಜು. 04): ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಮಿತಿ ಮೀರಿ ಹರಡುತ್ತಿದೆ ಕೊರೊನಾ. ಹಾಗಾಗಿ ಜನ ಭಯದಿಂದ ಊರುಗಳಿಗೆ ಮರಳುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇದೆ. ಹಾಗಾಗಿ ಇಂದೇ ಲಗೇಜ್ ಸಮೇತ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಮನೆ ಖಾಲಿ ಮಾಡಿ ಲಗೇಜ್ ಸಮೇತ ಹೊರಟಿದ್ದಾರೆ. ಈಗಾಗಲೇ 3 ತಿಂಗಳು ಲಾಕ್‌ಡೌನ್‌ನಿಂದ ನಷ್ಟವಾಗಿದೆ. ಇನ್ನೂ ಲಾಕ್‌ಡೌನ್ ಆದರೆ ಕಷ್ಟವಾಗುತ್ತೆ. ಹಾಗಾಗಿ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಅದರ ಕೆಲವು ದೃಶ್ಯಾವಳಿಗಳು ಇಲ್ಲಿವೆ ನೋಡಿ..!  

ಈ ಹಿಂದೆ ಬಂದ ಸಾಂಕ್ರಾಮಿಕ ರೋಗಗಳು ಹೇಳದೆ ಕೇಳದೆ ಹೋದದ್ದೆಲ್ಲಿಗೆ?