Omicron Threat: ಕರುನಾಡಿಗೆ ಶಾಕ್‌ ಮೇಲೆ ಶಾಕ್‌ ಕೊಡ್ತಿದೆ ಒಮಿಕ್ರೋನ್‌: ಆತಂಕದಲ್ಲಿ ಜನತೆ

*  ಬೆಂಗಳೂರಿನಲ್ಲಿ ಬರೋಬ್ಬರಿ 7 ಮಂದಿಗೆ ಒಮಿಕ್ರೋನ್‌ 
*  ರಾಜ್ಯದಲ್ಲಿ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ
*  ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಗೂ ಒಮಿಕ್ರೋನ್‌

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.26): ಕರ್ನಾಟಕಕ್ಕೆ ಒಮಿಕ್ರೋನ್‌ ವೈರಸ್‌ ಶಾಕ್‌ ಮೇಲೆ ಶಾಕ್ ಕೊಡುತ್ತಿದೆ. ಹೌದು, ಬೆಂಗಳೂರಿನಲ್ಲಿ ಬರೋಬ್ಬರಿ 7 ಮಂದಿಗೆ ಒಮಿಕ್ರೋನ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ದೆಹಲಿ, ಬ್ರಿಟನ್‌ನಿಂದ ಬಂದ ತಲಾ ಇಬ್ಬರಿಗೆ ಸೋಂಕು ತಗುಲಿದೆ. ಅಮರಿಕ, ಯುಎಇ, ಜಾಂಬಿಯಾ, ಯುಕೆಯಿಂದ ಬಂದ ಇಬ್ಬರು ಹಾಗೂ ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಗೂ ಒಮಿಕ್ರೋನ್‌ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದ ಜನತೆ ಆತಂಕಕ್ಕೊಳಗಾಗಿದ್ದಾರೆ. 

Fight Against Omicron: ಮೂಗಿನಿಂದ ನೀಡುವ ಮೊದಲ ಲಸಿಕೆ ಶೀಘ್ರ ಮಾರುಕಟ್ಟೆಗೆ

Related Video