Asianet Suvarna News Asianet Suvarna News

ಒಂದು ಕಳ್ಳದಾರಿ ಮುಚ್ಚಿದರೆ ಮತ್ತೊಂದು; ಬೆಂಗ್ಳೂರಿಗೆ ಕಾದಿದೆ ಆಪತ್ತು!

  • ಹೊರರಾಜ್ಯದಿಂದ ಬರುವವರಿಗೆ ಪ್ರವೇಶ ನಿಷಿದ್ಧ
  • ಅದಾಗ್ಯೂ ತಮಿಳುನಾಡಿನಿಂದ ಬೆಂಗಳೂರಿಗೆ ಎಂಟ್ರಿ
  • ಕಳ್ಳದಾರಿಗಳಿಂದ ಎಂಟ್ರಿ ಕೊಡ್ತಿರುವ ತಮಿಳುನಾಡು ಜನ
First Published May 24, 2020, 3:34 PM IST | Last Updated May 24, 2020, 3:34 PM IST

ಬೆಂಗಳೂರು (ಮೇ 24): ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಹೊರರಾಜ್ಯದಿಂದ ಬರುವವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅದಾಗ್ಯೂ ತಮಿಳುನಾಡಿನಿಂದ ಜನ ಕಳ್ಳದಾರಿಯ ಮೂಲಕ ಬೆಂಗಳೂರಿಗೆ ಪ್ರವೇಶಿಸುತ್ತಿದ್ದಾರೆ. ಪೊಲೀಸರು  ಒಂದು ದಾರಿ ಮುಚ್ಚಿದರೆ, ಜನ ಮತ್ತೊಂದು ದಾರಿ ಮೂಲಕ ಪ್ರವೇಶ ಮಾಡುತ್ತಿದ್ದಾರೆ.  

ಕೊರೋನಾ ಆತಂಕ: BBMP ಸಿಬ್ಬಂದಿಯ ಯಡವಟ್ಟಿನಿಂದ ಟೆನ್ಷನ್ ಟೆನ್ಷನ್..!...

ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಎಸ್ಕೇಪ್, ಮಹಾರಾಷ್ಟ್ರ ಲಿಂಕ್ ಬೇರೆ!

"

Video Top Stories