Asianet Suvarna News Asianet Suvarna News

ವರದಿಗೂ ಮುನ್ನವೇ ಇಂಪ್ಯಾಕ್ಟ್, ಇದು ಬಿಗ್ 3 ಮ್ಯಾಜಿಕ್..!

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾ. ಹೊಯ್ಸಳ ಕ್ರೀಡಾಂಗಣದ ಪಕ್ಕ ಇರುವ ಪಾರ್ಕ್‌ನಲ್ಲಿ ಗಿಡಗಳು ಬೆಳೆದು ಮಕ್ಕಳು ಆಟವಾಡಲು ಆಗದಂತಾಗಿತ್ತು. ಈ ಅವ್ಯವಸ್ಥೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ವರದಿ ರೆಡಿ ಮಾಡಿತು.

First Published Jan 18, 2021, 2:05 PM IST | Last Updated Jan 18, 2021, 4:20 PM IST

ಚಿಕ್ಕಮಗಳೂರು (ಜ. 18):  ಮೂಡಿಗೆರೆ ತಾ. ಹೊಯ್ಸಳ ಕ್ರೀಡಾಂಗಣದ ಪಕ್ಕ ಇರುವ ಪಾರ್ಕ್‌ನಲ್ಲಿ ಗಿಡಗಳು ಬೆಳೆದು ಮಕ್ಕಳು ಆಟವಾಡಲು ಆಗದಂತಾಗಿತ್ತು. ಈ ಅವ್ಯವಸ್ಥೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ವರದಿ ರೆಡಿ ಮಾಡಿತು. ಪ್ರಸಾರಕ್ಕೂ ಮುನ್ನ ಪಾರ್ಕ್ ಫಟಾಫಟ್ ಕ್ಲೀನ್ ಆಯ್ತು... ಇಂತಹ ಮ್ಯಾಜಿಕ್ ನಡೆಯೋದು ಬಿಗ್ 3 ಯಲ್ಲಿ ಮಾತ್ರ..!

4 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದಾಟ, ಬಿಗ್ 3 ವರದಿಯಿಂದ ಸಿಕ್ತು ಮುಕ್ತಿ..!

Video Top Stories