ಪಾದರಾಯನಪುರ ಗಲಾಟೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಕಾರ್ಪೋರೇಟರ್ ಇಮ್ರಾನ್ ಪಾಷಾ
ಪಾದರಾಯನ ಪುರ ಗಲಾಟೆ ಬಗ್ಗೆ ಇದೀಗ ಎಲ್ಲೆಡೆ ವ್ಯಾಪಕ ಚರ್ಚೆ ಶುರುವಾಗಿದೆ. ಶಾಸಕ ಜಮೀರ್ ಅಹ್ಮದ್ ಅಸಡ್ಡೆ ಹೇಳಿಕೆಯನ್ನು ಮಾಧ್ಯಮಗಳು ಪ್ರಶ್ನಿಸಿದ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿದರು. ಇನ್ನು ಆ ಭಾಗದ ಕಾರ್ಪೋರೇಟರ್ ಇಮ್ರಾನ್ ಪಾಷಾ ಕೂಡಾ ಸುವರ್ಣ ನ್ಯೂಸ್ ಪ್ರಶ್ನೆಗೆ ಉತ್ತರಿಸಲಾಗದೇ ತಪ್ಪಿಸಿಕೊಳ್ಳಲು ಮುಂದಾದಾಗಲೂ ಅವರನ್ನು ಬಿಡಲಿಲ್ಲ. ಇಡೀ ಘಟನೆ ಬಗ್ಗೆ ಇಮ್ರಾನ್ ಪಾಷಾ ಪ್ರತಿಕ್ರಿಯೆ ಇದು!
ಬೆಂಗಳೂರು (ಏ. 20): ಪಾದರಾಯನ ಪುರ ಗಲಾಟೆ ಬಗ್ಗೆ ಇದೀಗ ಎಲ್ಲೆಡೆ ವ್ಯಾಪಕ ಚರ್ಚೆ ಶುರುವಾಗಿದೆ. ಶಾಸಕ ಜಮೀರ್ ಅಹ್ಮದ್ ಅಸಡ್ಡೆ ಹೇಳಿಕೆಯನ್ನು ಮಾಧ್ಯಮಗಳು ಪ್ರಶ್ನಿಸಿದ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿದರು. ಇನ್ನು ಆ ಭಾಗದ ಕಾರ್ಪೋರೇಟರ್ ಇಮ್ರಾನ್ ಪಾಷಾ ಕೂಡಾ ಸುವರ್ಣ ನ್ಯೂಸ್ ಪ್ರಶ್ನೆಗೆ ಉತ್ತರಿಸಲಾಗದೇ ತಪ್ಪಿಸಿಕೊಳ್ಳಲು ಮುಂದಾದಾಗಲೂ ಅವರನ್ನು ಬಿಡಲಿಲ್ಲ. ಇಡೀ ಘಟನೆ ಬಗ್ಗೆ ಇಮ್ರಾನ್ ಪಾಷಾ ಪ್ರತಿಕ್ರಿಯೆ ಇದು!