ಸಿದ್ದವಾಯ್ತು ಆಕ್ಸಿಜನ್ ಬಸ್, ಕೊರೊನಾ ಸಂಕಷ್ಟದ ನಡುವೆ ಶುಭ ಸಮಾಚಾರಗಳಿವು

- ಕೊರೊನಾ ಸಂಕಷ್ಟದಲ್ಲೂ ಕೆಲ ಸಮಾಧಾನಕರ ವಿಚಾರ- ಆಕ್ಸಿಜನ್‌ಗಾಗಿ ಸಿದ್ಧವಾಯ್ತು ಬಸ್- ಓಲಾದಿಂದಲೂ ಆಕ್ಸಿಜನ್ ಸೇವೆ ಶುರು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 14): ಕೊರೊನಾ ಸೋಂಕು ಹೆಚ್ಚಳ, ಸಾವು ಹೆಚ್ಚಳ ಸುದ್ದಿಗಳ ನಡುವೆ ಖುಷಿಯ ಸಮಾಚಾರವಿದು. ಬೆಂಗಳೂರಿನ ಕೆಲ ಖಾಸಗಿ ಸಂಸ್ಥೆಗಳು ಜಂಟಿಯಾಗಿ 'ಆಕ್ಸಿಜನ್ ಬಸ್‌' ವ್ಯವಸ್ಥೆ ಮಾಡಿವೆ. ದೊಡ್ಡ ದೊಡ್ಡ ಕೋವಿಡ್ ಆಸ್ಪತ್ರೆಗಳ ಹೊರಗೆ ಈ ಬಸ್‌ಗಳು ನಿಲ್ಲಲಿದ್ದು, ಬೆಡ್‌ ಸಿಗುವವರೆಗೆ ರೋಗಿಗಳು ಇಲ್ಲಿ ಅಕ್ಸಿಜನ್ ಪಡೆಯಬಹುದಾಗಿದೆ. ಇನ್ನು ಓಲಾದಲ್ಲೂ ಕೂಡಾ ಮನೆ ಮನೆಗೆ ಆಕ್ಸಿಜನ್ ಸಿಗಲಿದೆ. ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಸೋಂಕು ಇಳಿಮುಖವಾಗಲಿದೆಯಂತೆ. ಇವೆಲ್ಲಾ ಖುಷಿ ವಿಚಾರಗಳು ಇಂದಿನ ಸ್ಪೆಷಲ್‌ನಲ್ಲಿ 

ಸೋಂಕಿತೆಯ ಆಕ್ಸಿಜನ್ ಪೈಪ್ ತೆಗೆದು ಪೂಜೆ, ಮೂಢನಂಬಿಕೆಗೆ ಹೋಯ್ತು ಪ್ರಾಣ.!

Related Video