Asianet Suvarna News Asianet Suvarna News

ಚುನಾವಣೆಗೂ ಮುನ್ನ ಆಪರೇಷನ್ ಪಾಲಿಟಿಕ್ಸ್, ಜೆಡಿಎಸ್ ತೊರೆಯಲು ಹೊರಟವರಿಗೆ ಎಚ್‌ಡಿಕೆ ಶಾಕ್..!

 ಚುನಾವಣೆಗೂ ಮುನ್ನವೇ ಆಪರೇಶನ್ ಪಾಲಿಟಿಕ್ಸ್ ಜೋರಾಗಿದೆ. 2023 ರ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಲು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಯತ್ನಿಸಿದ್ದರು.

Sep 21, 2021, 11:00 AM IST

ಬೆಂಗಳೂರು (ಸೆ. 21): ಚುನಾವಣೆಗೂ ಮುನ್ನವೇ ಆಪರೇಶನ್ ಪಾಲಿಟಿಕ್ಸ್ ಜೋರಾಗಿದೆ. 2023 ರ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಲು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಯತ್ನಿಸಿದ್ದರು. ಶ್ರೀನಿವಾಸ್ ಅವರ ರಾಜಕೀಯ ತಂತ್ರ ಅರಿತ ಕುಮಾರಸ್ವಾಮಿ, ಗುಬ್ಬಿಯಿಂದ ಹೊಸ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಸಿ ಎಸ್ ಪುರ ಮೂಲದ ಉದ್ಯಮಿ ನಾಗರಾಜ್‌ಗೆ ಮುಂದಿನ ಟಿಕೆಟ್ ಎಂದು ಘೋಷಿಸಿದ್ದಾರೆ. 

ಬೊಮ್ಮಾಯಿ ಬೊಂಬಾಟ್ ಬಾಯಿ ಮಾತಿಗೆ ಸೈಕಲ್‌ನಲ್ಲಿ ಹೋದವರು ಥಂಡಾ.!