Asianet Suvarna News Asianet Suvarna News

ಬೊಮ್ಮಾಯಿ ಬೊಂಬಾಟ್ ಬಾಯಿ ಮಾತಿಗೆ ಸೈಕಲ್‌ನಲ್ಲಿ ಹೋದವರು ಥಂಡಾ!

Sep 20, 2021, 11:47 PM IST

ಬೆಂಗಳೂರು(ಸೆ. 20)  ಬಿಜೆಪಿ ಜನರನ್ನು ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ ಅದಕ್ಕೆ ಬೊಮ್ಮಾಯಿ ಅಂಕಿ ಅಂಶಗಳ ಸಮೇತ ಉತ್ತರ ನೀಡಿದರು. ಸಿಂಗಲ್ ಮ್ಯಾನ್ ಆರ್ಮಿ ರೀತಿ ಇಡೀ ಆಡಳಿತ ಪಕ್ಷವನ್ನು ಸಮರ್ಥನೆ ಮಾಡಿಕೊಂಡರು.  ಜನ ಕುದಿಯುತ್ತಿದ್ದಾರೆ.. ಈ ಸರ್ಕಾರ ತೊಲಗಿದರೆ ಸಾಕು ಎಂದು ಜನ ಕಾಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರೆ ಅದಕ್ಕೆ ಬೊಮ್ಮಾಯಿ ಅಂಕಿ ಅಂಶಗಳ ಸಮೇತ ಉತ್ತರ ನೀಡಿದರು.

ಕ್ರಿಮಿನಲ್ ಲೂಟ್ ಎಂದವರಿಗೆ ಬೊಮ್ಮಾಯಿ ಗುದ್ದು

ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೆ ವಿರೋಧ ಮಾಡುತ್ತಿರುವುದರ ಹಿಂದೆ ರಾಜಕಾರಣ ಇದೆ ಎನ್ನುವ ಮಾತು ಬಂದಿದೆ. ಜಾಗ ಗುರುತಿಸಿದ್ದರೂ ಕೆಲಸ ಮಾತ್ರ ನಿಂತಲ್ಲೇ ಇದೆ.   ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಇಡೀ ದಿನದ ಸುದ್ದಿಗಳ ಮೇಲೆ ನೋಟ ನ್ಯೂಸ್ ಅವರ್ ನಲ್ಲಿ