Omicron Threat: ಹೊಸವರ್ಷ, ಕ್ರಿಸ್ ಸೆಲಬ್ರೇಶನ್‌ಗೆ ನಿರ್ಬಂಧ ವಿಧಿಸಿ, ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ಒಮಿಕ್ರಾನ್ ಭೀತಿ (Omicron Threat) ಹಿನ್ನಲೆಯಲ್ಲಿ ಹೊಸವರ್ಷಾಚರಣೆ (New Year Celebration) ಕ್ರಿಸ್ ಸೆಲಬ್ರೇಶನ್‌ಗೆ (Christmas ) ನಿರ್ಬಂಧ ವಿಧಿಸಲು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬೆಂಗಳೂರು (ಡಿ. 15): ಒಮಿಕ್ರಾನ್ ಭೀತಿ (Omicron Threat) ಹಿನ್ನಲೆಯಲ್ಲಿ ಹೊಸವರ್ಷಾಚರಣೆ (New Year Celebration) ಕ್ರಿಸ್ ಸೆಲಬ್ರೇಶನ್‌ಗೆ (Christmas ) ನಿರ್ಬಂಧ ವಿಧಿಸಲು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
MLC Election Result: ಸತೀಶ್ ಜಾರಕಿಹೊಳಿ ಪಕ್ಕಾ ತಂತ್ರಗಾರಿಕೆ, ಬಿಜೆಪಿಗೆ ಸೋಲು
'ನಮ್ಮ ಮಾಡೆಲ್ ಪ್ರಕಾರ 3 ನೇ ಅಲೆ ಬರಲ್ಲ ಎಂಬ ನಿರ್ಧಾರವಿತ್ತು. ಆದರೆ ಒಮಿಕ್ರಾನ್ ಬಂದಿರುವುದರಿಂದ 3 ನೇ ಅಲೆ ಬರಬಹುದು. ಜನವರಿ- ಫೆಬ್ರವರಿಯಲ್ಲಿ ಸೋಂಕು ಹೆಚ್ಚಾಗುವ ಲಕ್ಷಣ ಇದೆ. ರಾಜ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ವಹಿಸುವುದು ಅಗತ್ಯ' ಎಂದು ಡಾ. ಪ್ರದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.