Asianet Suvarna News Asianet Suvarna News

ಕಳೆದ 3 ತಿಂಗಳಿಂದ ವಾರಿಯರ್ಸ್‌ಗಿಲ್ಲ ಸಂಬಳ, ಕಣ್ಣೀರಿಟ್ಟ ಆಶಾ ಕಾರ್ಯಕರ್ತೆಯರು..!

ಪ್ರಾಣದ ಹಂಗು ತೊರೆದು ಹಗಲು - ರಾತ್ರಿ ಸೋಂಕಿತರಿಗಾಗಿ ದುಡಿಯುವ ಕೊರೊನಾ ವಾರಿಯರ್ಸ್‌ಗಿಲ್ಲ ಕಿಮ್ಮತ್ತು. ಕಳೆದ 3 ತಿಂಗಳಿಂದ ವೇತನವೇ ಸಿಕ್ಕಿಲ್ಲ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

ಬೆಂಗಳೂರು (ಮೇ. 25): ಪ್ರಾಣದ ಹಂಗು ತೊರೆದು ಹಗಲು - ರಾತ್ರಿ ಸೋಂಕಿತರಿಗಾಗಿ ದುಡಿಯುವ ಕೊರೊನಾ ವಾರಿಯರ್ಸ್‌ಗಿಲ್ಲ ಕಿಮ್ಮತ್ತು. ಕಳೆದ 3 ತಿಂಗಳಿಂದ ವೇತನವೇ ಸಿಕ್ಕಿಲ್ಲ ಎಂದು ಆಶಾ ಕಾರ್ಯಕರ್ತೆ ಯರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಸರ್ಕಾರದ ಯಾವ ಸೌಲಭ್ಯವೂ ನಮಗೆ ಸಿಗುತ್ತಿಲ್ಲ. ಶೀಘ್ರದಲ್ಲೇ ನಮಗೆ ವೇತನ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. 

ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ದಾದಿಯರು

Video Top Stories