ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ದಾದಿಯರು

ಕೊರೊನಾ ಆಪತ್ಕಾಲದಲ್ಲಿ ಗರ್ಭಿಣಿಯರ ಪಾಲಿಗೆ ದಾದಿಯರೇ ಅಪತ್ಕಾಲದ ಬಂಧುವಾಗಿದ್ದಾರೆ. ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ ದಾದಿಯರು.

Share this Video
  • FB
  • Linkdin
  • Whatsapp

ರಾಯಚೂರು (ಮೇ. 25): ಕೊರೊನಾ ಆಪತ್ಕಾಲದಲ್ಲಿ ಗರ್ಭಿಣಿಯರ ಪಾಲಿಗೆ ದಾದಿಯರೇ ಅಪತ್ಕಾಲದ ಬಂಧುವಾಗಿದ್ದಾರೆ. ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ ದಾದಿಯರು. ನರ್ಸ್‌ಗಳಾದ ಅನ್ನಪೂರ್ಣ, ನಿರ್ಮಲಾ, ಸುಮಿತ್ರಾ ಎಂಬುವವರು ಹೆರಿಗೆ ಮಾಡಿಸಿದ್ದಾರೆ. 

ಹೋಂ ಐಸೋಲೇಷನ್‌ನಿಂದ ಹೊರ ಬರ್ತಿಲ್ಲ ಜನ, ಕೋವಿಡ್ ಕೇರ್ ಸೆಂಟರ್‌ಗಳು ಖಾಲಿ ಖಾಲಿ

Related Video