HMPV: ಏನಾಗುತ್ತಿದೆ ಚೀನಾದಲ್ಲಿ: ಡ್ರ್ಯಾಗನ್‌ ದೇಶದಿಂದ ಪ್ರತ್ಯಕ್ಷ ವರದಿ

ಚೀನಾದಲ್ಲಿ ಉಸಿರಾಟದ ಕಾಯಿಲೆಗೆ ಕಾರಣವಾಗುವ ವೈರಸ್ ಹರಡುತ್ತಿದ್ದು, ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. HMPV ವೈರಸ್‌ ಪ್ರಾಥಮಿಕ ಹಂತದಲ್ಲಿ ಅಪಾಯಕಾರಿಯಲ್ಲದಿದ್ದರೂ, ವೈರಸ್‌ ದಾಳಿಯ ಆತಂಕ ಹೆಚ್ಚಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.4): ಚೀನಾದಲ್ಲಿ ಕಳೆದ ಕೆಲವು ವಾರಗಳಿಂದ ಉಸಿರಾಟದ ಕಾಯಿಲೆಗೆ ಕಾರಣವಾಗುವ ವೈರಸ್‌ ಬಗ್ಗೆ ಆತಂಕ ಎದುರಾಗಿದೆ. ಅಲ್ಲಿನ ಅಸ್ಪತ್ರೆಗಳು ಇಂಥ ರೋಗಿಗಳಿಂದಲೇ ತುಂಬಿ ಹೋಗಿದೆ. ಹಾಗಂಥ HMPV ವೈರಸ್‌ ಪ್ರಾಥಮಿಕ ಹಂತದಲ್ಲಿ ಅಪಾಯಕಾರಿಯಲ್ಲ. ಶೀತ ಹವಾಗುಣದಲ್ಲಿ ಉಸಿರಾಟ, ಜ್ವರ ಹಾಗೂ ಕೆಮ್ಮು ಆರೋಗ್ಯ ಸಮಸ್ಯೆಗಳು ಸಹಜವಾಗಿಯೇ ಬಾಧಿಸುತ್ತವೆ. ಆದರೆ, ಇಡೀ ಆಸ್ಪತ್ರೆಯೇ ಇಂಥ ರೋಗಿಗಳಿಂದ ತುಂಬಿದ್ದಲ್ಲಿ ಅದು ವೈರಸ್‌ ದಾಳಿ ಎಂದು ಹೇಳಲಾಗುತ್ತದೆ. ಈ ಬಗ್ಗೆ ಡ್ರ್ಯಾಗನ್‌ ದೇಶದಿಂದ ಪ್ರತ್ಯಕ್ಷ ವರದಿ ಇಲ್ಲಿದೆ.

ಚೀನಾದಲ್ಲಿ HMPV ವೈರಸ್‌ ದಾಳಿ, ಮುನ್ನೆಚ್ಚರಿಕಾ ಕ್ರಮವಾಗಿ ಟೆಸ್ಟಿಂಗ್‌ ಲ್ಯಾಬ್‌ ಹೆಚ್ಚಳಕ್ಕೆ ಕೇಂದ್ರದ ಸೂಚನೆ

Related Video