ಧಾರಾವಿ ಮಾದರಿಯಲ್ಲಿ ಲಾಕ್‌ಡೌನ್‌ಗೆ ಚಿಂತನೆ: ಮೈಸೂರು ಡಿಸಿ
ಸಿಎಂ ಜೊತೆ ಕಾನ್ಫರೆನ್ಸ್ ಬಳಿಕ ಮೈಸೂರು ಡಿಸಿ ಅಭಿರಾಮ್ ಜಿ ಶಂಕರ್, ಮೈಸೂರು ಲಾಕ್‌ಡೌನ್ ಮಾಡಲ್ಲ. ಏರಿಯಾ ಲಾಕ್ ಆಗುತ್ತೆ. ಹೆಚ್ಚು ಪ್ರಕರಣ ಇರುವಲ್ಲಿ ಲಾಕ್‌ಡೌನ್‌ಗೆ ಚಿಂತನೆ ನಡೆಸಲಾಗಿದೆ. ಧಾರಾವಿ ಮಾದರಿಯನ್ನು ಅನುಸರಿಸುತ್ತೇವೆ. ಎರಡು ಮೂರು ದಿನಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು (ಜು. 13): ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಮಾತ್ರವಲ್ಲದೇ ಬೇರೆ ಜಿಲ್ಲೆಗಳನ್ನೂ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.