Chikkaballapura: ವೀಕೆಂಡ್‌ ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕೆ ನೋ ಎಂಟ್ರಿ

ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ (Weekend Curfew) ತೆರವಾದರೂ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ವಿಧಿಸಿರುವ ನಿಷೇಧ ಇನ್ನೂ ತೆರವಾಗದ ಕಾರಣ ವಾರಾಂತ್ಯದಲ್ಲಿ ರಿಲ್ಯಾಕ್ಸ್‌ ಮೂಡ್‌ನಲ್ಲಿ ಮೋಜು, ಮಸ್ತಿಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡುತ್ತಿದೆ.
 

First Published Jan 30, 2022, 3:54 PM IST | Last Updated Jan 30, 2022, 4:56 PM IST

ಬೆಂಗಳೂರು (ಜ. 30): ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ (Weekend Curfew) ತೆರವಾದರೂ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ವಿಧಿಸಿರುವ ನಿಷೇಧ ಇನ್ನೂ ತೆರವಾಗದ ಕಾರಣ ವಾರಾಂತ್ಯದಲ್ಲಿ ರಿಲ್ಯಾಕ್ಸ್‌ ಮೂಡ್‌ನಲ್ಲಿ ಮೋಜು, ಮಸ್ತಿಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡುತ್ತಿದೆ. ಬಂದ ದಾರಿಗೆ ಸುಂಕವಿಲ್ಲ ಎಂದು ಪ್ರವಾಸಿಗರು ವಾಪಸ್ಸಾಗಿದ್ದಾರೆ. 

Covid 19: j. 31 ರಿಂದ ನೈಟ್ ಕರ್ಫ್ಯೂ ರದ್ದು, ಬಾರ್, ಹೊಟೇಲ್, ಕ್ಲಬ್‌ಗೆ 100 % ಅನುಮತಿ