Covid 19: ಜ. 31 ರಿಂದ ನೈಟ್ ಕರ್ಫ್ಯೂ ರದ್ದು, ಬಾರ್, ಹೋಟೆಲ್, ಕ್ಲಬ್‌ಗೆ 100 % ಅನುಮತಿ
ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ.
ಬೆಂಗಳೂರು (ಜ. 30): ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ.ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ.
50 % Occupancy: ಸ್ಯಾಂಡಲ್‌ವುಡ್‌ಗೆ ನಾಳೆ ಸಿಗುತ್ತಾ ಗುಡ್‌ನ್ಯೂಸ್..?
ರಾಜ್ಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುವ ನೈಟ್ ಕರ್ಫ್ಯೂವನ್ನು ಜ. 31 ರಿಂದ ರದ್ದುಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಜ. 31 ರಿಂದ 1 ರಿಂದ 9 ನೇ ತರಗತಿಗಳು ಆರಂಭವಾಗಲಿದೆ.