ಬೆಂಗಳೂರಿನಲ್ಲಿ ಇಂದು ಒಂದೇ ದಿನ ಗರ್ಭಿಣಿ ಸೇರಿ ಮೂವರಿಗೆ ಸೋಂಕು

ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಮೂವರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 153 ಕ್ಕೆ ಏರಿಕೆಯಾಗಿದೆ. ಶಿವಾಜಿನಗರದ ಹೌಸ್ ಕೀಪರ್, ಮಡಿವಾಳದ ಗರ್ಭಿಣಿ ಹಾಗೂ ಮಂಗಮ್ಮ ಪಾಳ್ಯದ ಕೂಲಿ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದೆ.  ಈ ಸೋಂಕಿತರು ಕಂಟೈನ್ಮೆಂಟ್ ಝೋನ್ ಹೊರಗಿನವರು ಅನ್ನೋದು ಆತಂಕದ ವಿಚಾರ. ಸೋಂಕು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

 

First Published May 5, 2020, 2:38 PM IST | Last Updated May 5, 2020, 2:38 PM IST

ಬೆಂಗಳೂರು (ಮೇ. 05):  ಇಂದು ಬೆಳಿಗ್ಗೆ ಮೂವರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 153 ಕ್ಕೆ ಏರಿಕೆಯಾಗಿದೆ. ಶಿವಾಜಿನಗರದ ಹೌಸ್ ಕೀಪರ್, ಮಡಿವಾಳದ ಗರ್ಭಿಣಿ ಹಾಗೂ ಮಂಗಮ್ಮ ಪಾಳ್ಯದ ಕೂಲಿ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದೆ.  ಈ ಸೋಂಕಿತರು ಕಂಟೈನ್ಮೆಂಟ್ ಝೋನ್ ಹೊರಗಿನವರು ಅನ್ನೋದು ಆತಂಕದ ವಿಚಾರ. ಸೋಂಕು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

3T ಸೂತ್ರದಿಂದ ಕೊರೋನಾ ಯುದ್ಧ ಗೆದ್ದ ಮಹಿಳಾಮಣಿಗಳು; ಹೇಗೆ ಸಾಧ್ಯ?

Video Top Stories