3T ಸೂತ್ರದಿಂದ ಕೊರೋನಾ ಯುದ್ಧ ಗೆದ್ದ ಮಹಿಳಾಮಣಿಗಳು; ಹೇಗೆ ಸಾಧ್ಯ?
ತೈವಾನ್, ಡೆನ್ಮಾರ್ಕ್, ನ್ಯೂಜಿಲೆಂಡ್, ಐಲ್ಯಾಂಡ್, ಜರ್ಮನಿ, ನಾರ್ವೆ, ಫಿನ್‌ಲ್ಯಾಂಡ್ ದೇಶಗಳ ಮಹಿಳಾ ನಾಯಕರು ಕೊರೋನಾ ಯುದ್ಧ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ತ್ರಿಟಿ ಸೂತ್ರಗಳಾದ Trust, Transparency and Technology ಮಂತ್ರದಿಂದ ಈ ಯಶಸ್ಸು ದಕ್ಕಿದೆ. ಅಷ್ಟಕ್ಕೂ ಏನಿದು ಈ ತ್ರಿಟಿ ಸೂತ್ರ? ಅದನ್ನು ಜಾರಿಗೊಳಿಸಿದ್ದು ಹೇಗೆ ಈ ಮಹಿಳಾ ಮಣಿಯರು? ನೋಡಿ ಹೆಣ್ಣು ಮಕ್ಕಳೇ ಸ್ಟ್ರಾಂಗೂ ಗುರು, ಸುವರ್ಣ ಸ್ಪೆಷಲ್.

ಮಾಸ್ಕ್ ಅಂದರೆ ಹೇಗಿರಬೇಕು? ಬಾಯಿ, ಮೂಗು ಮುಚ್ಚಿಕೊಳ್ಳದೇ ಹೋದರೆ ಬೀಳುತ್ತೆ ದಂಡ!