
ಊಟದಲ್ಲಿ ನೊಣ, ಗಬ್ಬುನಾರುವ ವಾರ್ಡ್‌ಗಳು: ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆಯಿದು..!
ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ ಪದೇ ಪದೇ ಆಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕಲ್ಬುರ್ಗಿ ಕೋವಿಡ್ 19 ಆಸ್ಪತ್ರೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ ಪೇದೆ. ಏಷಿಯನ್ ಮಹಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪೇದೆ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ. ಊಟದಲ್ಲಿ ನೊಣ, ಗಬ್ಬು ನಾರುವ ವಾರ್ಡ್‌ಗಳು, ನಾಯಿಗಳು ಮಲಗಲು ಯೋಗ್ಯವಾದ ಜಾಗ ಅಲ್ಲ. ಇಲ್ಲಿದ್ರೆ ಮತ್ತೊಂದು ಕೊರೊನಾ ಅಟ್ಯಾಕ್ ಆಗುತ್ತೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಜೀವಂತ ಶವವಾಗುತ್ತೇವೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನು?
ಬೆಂಗಳೂರು (ಜೂ. 29): ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ ಪದೇ ಪದೇ ಆಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕಲ್ಬುರ್ಗಿ ಕೋವಿಡ್ 19 ಆಸ್ಪತ್ರೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ ಪೇದೆ. ಏಷಿಯನ್ ಮಹಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪೇದೆ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ. ಊಟದಲ್ಲಿ ನೊಣ, ಗಬ್ಬು ನಾರುವ ವಾರ್ಡ್‌ಗಳು, ನಾಯಿಗಳು ಮಲಗಲು ಯೋಗ್ಯವಾದ ಜಾಗ ಅಲ್ಲ. ಇಲ್ಲಿದ್ರೆ ಮತ್ತೊಂದು ಕೊರೊನಾ ಅಟ್ಯಾಕ್ ಆಗುತ್ತೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಜೀವಂತ ಶವವಾಗುತ್ತೇವೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಲಬುರಗಿ ಪೊಲೀಸರಿಗೆ ಕೊರೋನಾ ಕಂಟಕ: ಮತ್ತೆ ಐವರು ಆರಕ್ಷಕರಿಗೆ ವಕ್ಕರಿಸಿದ ವೈರಸ್